ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

KEA 2025 Big changes in NEET KCET 2025 application form | KEA all updates

ಇಮೇಜ್
ವಿಡಿಯೋ ನೋಡಲು ಕ್ಲಿಕ್ ಮಾಡಿ  https://youtu.be/QAEBpc0UgmE ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸುಗಳು, ವೆಟರಿನರಿ ಹಾಗು ಬಿ.ಎಸ್.ಸಿ. (ನರ್ಸಿಂಗ್) ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದಿನಾಂಕ 16-04-2025 ಮತ್ತು 17-04-2025 ರಂದು ನಡೆಸಲು ದಿನಾಂಕಗಳನ್ನು ನಿಗದಿಪಡಿಸಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ 2025ರ ವೇಳಾಪಟ್ಟಿ ಬೆಳಗ್ಗೆ 10-30 ರಿಂದ 11-50ರವರೆಗೆ ಭೌತಶಾಸ್ತ್ರ Physics ರಸಾಯನಶಾಸ್ತ್ರ Chemistry 17-04-2025 го Mathematics ಮಧ್ಯಾಹ್ನ 2-30 ರಿಂದ 3-50ರವರೆಗೆ * ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ (ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ) * ಸಿಇಟಿ-2025ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 23-01-2025 ರಿಂದ ಪ್ರಾರಂಭಿಸಲಾಗುವುದು. * ಅಭ್ಯರ್ಥಿಗಳಿಗೆ ಲಾಗಿನ್ ಸಂದರ್ಭದಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಕಳುಹಿಸಿ ಪ್ರಮಾಣೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ...

KCET KEA 2020|Online Application Date| Details of KCET|NEET 2020

ಇಮೇಜ್
KCET KEA 2020|Online Application Date| Details of KCET|NEET 2020 KCET, 2020 ( Karnataka common entrance test) ಪರೀಕ್ಷೆ ಹಾಗೂ ಕೌನ್ಸೆಲಿಂಗ್ KEA ವತಿಯಿಂದ ನಡೆಸಲಾಗುತ್ತೆ. KCET,  ಪರೀಕ್ಷೆ ಮುಖಂತರ ವಿದ್ಯಾರ್ಥಿಗಳು, ಇಂಜಿನಿಯರಿಂಗ್, ಫಾರ್ಮಸಿ, ಫಾರ್ಮ್ ಸೈನ್ಸ್ & ವೆಟರ್ನರಿ ಕೋರ್ಸ್ಗಳಿಗೆ ಸೀಟ್ಸ್ ತೆಗೆದುಕೊಳಬಹುದು. KCET,  2020 ಪರೀಕ್ಷೆ ಟೈಮ್ ಟೇಬಲ್ ರಿಲೀಸ್ ಮಾಡಲಾಗಿದೆ. ಏಪ್ರಿಲ್ 22 ( ಗಣಿತ ಹಾಗೂ ಬಯಾಲಜಿ ) ಏಪ್ರಿಲ್ 23 ( ಕೆಮಿಸ್ಟ್ರಿ ಹಾಗೂ ಫಿಸಿಕ್ಸ್ ) ಏಪ್ರಿಲ್ 24,  ( ಕನ್ನಡ ಪರೀಕ್ಷೆ) ನಿಗದಿ ಪಡಿಸಲಾಗಿದೆ. KCET ಆನ್ಲೈನ್ ಅಪ್ಲಿಕೇಶನ್ ಫಾರಂ ಹಾಕಲು, ಫೆಬ್ರವರಿ 10 ಒಳಗಡೆ ನೋಟೀಸ್ ಹೊರಡಿಸಲಾಗುತ್ತೆ. ಈ ವರ್ಷ ಬಹಳಷ್ಟು ಹೊಸ ನಿಯಮಗಳು ಜಾರಿಗೆ ಬರುವ ಸಂಭವವಿದೆ. ಈ ವರ್ಷ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸ್ಸಾದ ವಿದ್ಯಾರ್ಥಿಗಳು ನೀಟ್ ಕೌನ್ಸೆಲಿಂಗ್ ಹಾಜರಾಗಲು ಅನುಮತಿ ನೀಡಲಾಗಿದೆ. KEA,  ಈ ಕೆಳಗೆ ಕೊಟ್ಟಿರುವ ಕೋರ್ಸ್ ಗಳಿಗೆ ಪರೀಕ್ಷೆ ಹಾಗೂ ಕೌನ್ಸೆಲಿಂಗ್ ನಡೆಸಲಾಗುತ್ತೆ. 1) ಇಂಜಿನಿಯರಿಂಗ್ 2)ವೆಟರ್ನರಿ 3) ಫಾರ್ಮ್ ಸೈನ್ಸ್ 4) BNYS KEA,  ಈ ಕೆಳಗೆ ಕೊಟ್ಟಿರುವ ಕೋರ್ಸ್ ಗಳಿಗೆ ಕೌನ್ಸೆಲಿಂಗ್ ಮಾತ್ರ  ನಡೆಸಲಾಗುತ್ತೆ. 1) MBBS, Dental 2)ಆಯುಷ್ MBBS, ಡೆಂಟಲ್ & ಆಯುಷ್ ...

ಡಿಗ್ರಿ ಪರೀಕ್ಷೆ ಯಾವಾಗ ನಡೆಸಲು ನಿರ್ಧರಿಸಿದೆ? ಯೂನಿವರ್ಸಿಟಿ ನಿರ್ಧಾರ ಏನು? ಉನ್ನತ ಶಿಕ್ಷಣ ಸಚಿವರು ಏನು ಹೇಳ್ತಾರೆ?

ಇಮೇಜ್
ಡಿಗ್ರಿ ಪರೀಕ್ಷೆ ಯಾವಾಗ ನಡೆಸಲು ನಿರ್ಧರಿಸಿದೆ ?  ಯೂನಿವರ್ಸಿಟಿ ನಿರ್ಧಾರ ಏನು ? ಉನ್ನತ ಶಿಕ್ಷಣ ಸಚಿವರು ಏನು ಹೇಳ್ತಾರೆ ? For Passing,  scoring, fix questions ( PUC II PCMB & Languages ) + Model+old papers with solutions + Maths videos & Guidance to score. Get membership, in just 500/- whatsapp for more details. 9590767777 ದೇಶಾದ್ಯಂತ ಕೊರೋನಾ ಸೋಂಕಿನ ಹಾವಳಿ ಹೆಚ್ಚಾಗಿದು ಹತೋಟಿಗೆ ಬರದೇ ಇರುವ ಕಾರಣ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ . ಉನ್ನತ ಶಿಕ್ಷಣ ಸಚಿವ ಡಾ . ಸಿ . ಎನ್ . ಅಶ್ವಥನಾರಾಯಣ , ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ 16 ಏಪ್ರಿಲ್ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೂ ಪರೀಕ್ಷೆ ಬಗ್ಗೆ ಚರ್ಚಿಸಲಾಗಿದೆ . ಚರ್ಚಿಸಿದ ವಿಷಯಗಳು . 1) ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಪಾಠ ಪ್ರವಚನಗಳು ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಪರೀಕ್ಷೆ ಯಾವಾಗ ಮತ್ತು ಹೇಗೆ ನಡೆಸಬೇಕು ? 2) ತರಗತಿಗಳು ಆರಂಭವಾದ ನಂತರ ಪರೀಕ್ಷೆ ತಡವಾಗಿ ನಡೆಸಬೇಕಾ ? 3) ಪ್ರಾಯೋಗಿಕ ಪರೀಕ್ಷೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ . 4) ಆಂತರಿಕ ಅಂಕಗಳನ್ನು ಆದರಿಸಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶವನ್ನು ನಿರ್ಧರಿಸುವ ಬಗ್ಗೆ ಚಿಂತನೆ ನಡೆ...