Featured Post

BIG NEWS: 'SSLC, PUC ಪರೀಕ್ಷಾ ಅಕ್ರಮ'ದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ 'ಕ್ರಿಮನಲ್ ಕೇಸ್': ರಾಜ್ಯ ಸರ್ಕಾರ ಆದೇಶ

SSLC, ದ್ವಿತೀಯ ಪಿಯುಸಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಮತ್ತು ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಂಬಂಧ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮ೦ಡಳಿ, ಮಲ್ಲೇಶ್ವರಂ, ಬೆಂಗಳೂರು ಸಂಖ್ಯೆ:ಎ8/ಎಸ್‌ಎಸ್‌ಎಲ್ಸಿ/ಅಕ್ರಮ/44/2019-20ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಸದರಿ ಪರೀಕ್ಷೆಯನ್ನು ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಮಂಡಳಿಯು ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆಯನ್ನು ನಡೆಸಲು ಕ್ರಮಕೈಗೊಳ್ಳುತ್ತದೆ. ಏತನ್ಮಧ್ಯೆ. ಕೆಲವು ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು ಈ ತರಹದ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ಪೋಷಕರಲ್ಲಿ ಗೊಂದಲವುಂಟುಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿರುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿ...

How to get SSLC online video classes |SSLC ವಿದ್ಯಾರ್ಥಿಗಳಿಗೆ ಶುಭ ಸುದ್ದಿ |ಒನ್ಲೈನ್ ತರಗತಿಗಳನ್ನು ಯಾವ ರೀತಿ ನೋಡಬಹುದು? |onbimbo App

How to get SSLC online video classes |SSLC ವಿದ್ಯಾರ್ಥಿಗಳಿಗೆ ಶುಭ ಸುದ್ದಿ |ಒನ್ಲೈನ್ ತರಗತಿಗಳನ್ನು ಯಾವ ರೀತಿ ನೋಡಬಹುದು? |onbimbo App

App external appearance 👇



Playstore ನಲ್ಲಿ ಆಪ್ ಇವತ್ತು ಅಥವಾ ನಾಳೆ ಅಪ್ಲೋಡ್ ಆಗುತ್ತೆ. ದಯವಿಟ್ಟು ವೇಟ್ ಮಾಡಿ





ಕಾರೋನೋ ವೈರಸ್ ಸೋಂಕಿನ ಹಬ್ಬುವಿಕೆ ಕಾರಣ ಎಲ್ಲಾ ಪರೀಕ್ಷೆಗಳು ಮುಂದೂಡಲಾಗಿದ್ದು, sslc ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಂಡ್ರಾಯ್ಡ್ ಅಪ್ಲಿಕೇಶನ್ ಡೆವೆಲೊಪ್ ಮಾಡಲಾಗಿದೆ.

ಅಪ್ಲಿಕೇಶನ್ ಹೆಸರು onbimbo (playstore ನಲ್ಲಿ ಬೇಗ ಅವೈಲಬಲ್ ಆಗುತ್ತೆ. )

ಸ್ಟೆಪ್ 1:

ಆಪ್ ಡೌನ್ಲೋಡ್ ಮಾಡ್ಕೊಳಿ ಹಾಗೂ ಓಪನ್ ಮಾಡಿ.


ಸ್ಟೆಪ್ 2:
ವಿದ್ಯಾರ್ಥಿ, ಹೆಸರು, ಮೊಬೈಲ್ ನಂಬರ್ ಹಾಗೂ Email id ಸರಿಯಾಗಿ ಹಾಕಿ submit ಬಟನ್ ಕ್ಲಿಕ್ ಮಾಡಬೇಕು.
ಮೊಬೈಲ್ ಗೆ  OTP ಬರುತ್ತೆ ಅದನ್ನು ಎಂಟರ್ ಮಾಡಬೇಕು.



ಸ್ಟೆಪ್ 3:
SSLC  ವಿದ್ಯಾರ್ಥಿಗಳು ಸ್ಲ್ಕೋನ್ಲಿನೆಗೂರು ಆಪ್ಷನ್ ಆಯ್ಕೆ ಮಾಡ್ಕೊಂಡು ಓಕೆ ಬಟನ್ ಮೇಲೆ ಕ್ಲಿಕ್ ಮಾಡಿ. 



ಸ್ಟೆಪ್ 4:



ಹೆಚ್ಚಿನ ಮಾಹಿತಿಗಾಗಿ ಇಲ್ಲಿ ತೋರಿಸಿರುವ ಮೊಬೈಲ್ ನಂಬರ್, ಇಮೇಲ್ ಗೆ ಸಂಪರ್ಕ ಮಾಡಬಹುದು. 

ಅಪ್ಲಿಕೇಶನ್ apk ಡೌನ್ಲೋಡ್ ಮಾಡ್ಕೊಳಲು. 
ಕ್ಲಿಕ್ ಮಾಡಿ 👉 Download
( Playstore ನಲ್ಲಿ ಏಪ್ರಿಲ್ 14,  ಸಿಗುತ್ತೆ. )



#sslcexamtimetable #sslc ಪರೀಕ್ಷೆ ವೇಳಾಪಟ್ಟಿ #sslc ಆನ್ಲೈನ್ ವೀಡಿಯೋಸ್




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)