ಪೋಸ್ಟ್‌ಗಳು

ಮೇ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

KEA 2025 Big changes in NEET KCET 2025 application form | KEA all updates

ಇಮೇಜ್
ವಿಡಿಯೋ ನೋಡಲು ಕ್ಲಿಕ್ ಮಾಡಿ  https://youtu.be/QAEBpc0UgmE ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸುಗಳು, ವೆಟರಿನರಿ ಹಾಗು ಬಿ.ಎಸ್.ಸಿ. (ನರ್ಸಿಂಗ್) ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದಿನಾಂಕ 16-04-2025 ಮತ್ತು 17-04-2025 ರಂದು ನಡೆಸಲು ದಿನಾಂಕಗಳನ್ನು ನಿಗದಿಪಡಿಸಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ 2025ರ ವೇಳಾಪಟ್ಟಿ ಬೆಳಗ್ಗೆ 10-30 ರಿಂದ 11-50ರವರೆಗೆ ಭೌತಶಾಸ್ತ್ರ Physics ರಸಾಯನಶಾಸ್ತ್ರ Chemistry 17-04-2025 го Mathematics ಮಧ್ಯಾಹ್ನ 2-30 ರಿಂದ 3-50ರವರೆಗೆ * ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ (ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ) * ಸಿಇಟಿ-2025ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 23-01-2025 ರಿಂದ ಪ್ರಾರಂಭಿಸಲಾಗುವುದು. * ಅಭ್ಯರ್ಥಿಗಳಿಗೆ ಲಾಗಿನ್ ಸಂದರ್ಭದಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಕಳುಹಿಸಿ ಪ್ರಮಾಣೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ...

ಜೂನ್ 1 ರ ಶೈಕ್ಷಣಿಕ ಸುದ್ದಿ |SSLC ಹಾಗೂ PUC ಪರೀಕ್ಷೆ ವೇಳಾಪಟ್ಟಿ ಯಂತೆ ನಡೆಯುತ್ತೆ |ಶಾಲಾ ಕಾಲೇಜುಗಳು ಹಾಗೂ ಕೋಚಿಂಗ್ ಕ್ಲಾಸೆಸ್ ಆರಂಭ ಯಾವಾಗ?

ಇಮೇಜ್
 ಜೂನ್ 1 ರ ಶೈಕ್ಷಣಿಕ ಸುದ್ದಿ |SSLC ಹಾಗೂ PUC ಪರೀಕ್ಷೆ ವೇಳಾಪಟ್ಟಿ ಯಂತೆ ನಡೆಯುತ್ತೆ |ಶಾಲಾ ಕಾಲೇಜುಗಳು ಹಾಗೂ ಕೋಚಿಂಗ್ ಕ್ಲಾಸೆಸ್ ಆರಂಭ ಯಾವಾಗ?  ಕೇಂದ್ರ ಸರ್ಕಾರ ಜೂನ್ ಅಂತ್ಯದ ವರೆಗೆ ಶಾಲಾ-ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಅನುಮತಿ ನೀಡದೇ ಇರುವುದರಿಂದ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಶೈಕ್ಷಣಿಕ ಚಟುವಟಿಕೆ ನಡೆಸಬಹುದಾದ ಸಾಧ್ಯತೆಗಳ ಬಗ್ಗೆ ಚರ್ಚೆ ಆರಂಭವಾಗಿದೆ.  ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜುಗಳಲ್ಲಿ ಆನ್ಲೈನ್ ತರಗತಿ ನಡೆಸಲಾಗುತ್ತಿದೆ ಮೇ ಅಂತ್ಯದವರೆಗೆ ಮುಗಿಸುವ ಸೂಚನೆಯನ್ನು ಉನ್ನತ ಶಿಕ್ಷಣ ಇಲಾಖೆಯಿಂದ ನೀಡಲಾಗಿತ್ತು ಆದರೆ ಅನೇಕ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಪಠ್ಯಕ್ರಮ ಪೂರ್ಣಗೊಂಡಿಲ್ಲ ವಿಶ್ವವಿದ್ಯಾಲಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ತರಗತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಉನ್ನತ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  ಶಾಲೆಗಳನ್ನು ಆರಂಭಿಸಿದರು ಪಾಲಕ ಪೋಷಕರು ತಮ್ಮ ಮಕ್ಕಳ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಕಾಲೇಜುಗಳನ್ನು ಹೇಗೆ ಆರಂಭಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕ ಶಿಕ್ಷಣ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.  ಜುಲೈ ಮೊದಲ ವಾರದಲ್ಲಿ ಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಆದರೆ SSLC ಪರೀಕ್ಷೆ ಜುಲ...

ಕರ್ನಾಟಕ SSLC ವಿದ್ಯಾರ್ಥಿಗಳಿಗೆ ಗಣಿತ ನೋಟ್ಸ್ |SSLC ವಿದ್ಯಾರ್ಥಿಗಳಿಗೆ ಪಾಸಿಂಗ್ ಸ್ಕೋರಿಂಗ್ ಪ್ಯಾಕೇಜ್ |ಡೌನ್ಲೋಡ್ ಮಾಡ್ಕೊಳಿ.

ಇಮೇಜ್
 ಕರ್ನಾಟಕ SSLC ವಿದ್ಯಾರ್ಥಿಗಳಿಗೆ ಗಣಿತ ನೋಟ್ಸ್ |SSLC ವಿದ್ಯಾರ್ಥಿಗಳಿಗೆ ಪಾಸಿಂಗ್ ಸ್ಕೋರಿಂಗ್ ಪ್ಯಾಕೇಜ್ |ಡೌನ್ಲೋಡ್ ಮಾಡ್ಕೊಳಿ.   ಕರ್ನಾಟಕ ಎಸ್ಎಸ್ಎಲ್ಸಿ ವಿದ್ಯಾರ್ಥಿ ಗಳಿಗಾಗಿ ಗಣಿತ ನೋಟ್ಸ್  ವಿದ್ಯಾರ್ಥಿಗಳಿಗೆ ಒದಗಿಸುತ್ತ ಇದ್ದೇವೆ.   ಕರ್ನಾಟಕ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಜೂನ್ 25ರಿಂದ ಜುಲೈ 4ರವರೆಗೆ ನಡೆಯಲಾ ಗುತ್ತದೆ.    ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿರುವ ಹಾಗೆ  ಕಾಂಟೆನ್ಮೆಂಟ್ ವಲಗಳಲ್ಲಿ ಪರೀಕ್ಷೆಯನ್ನು ರದ್ದು ಪಡಿಸಲಾಗುತ್ತದೆ ಮತ್ತು  ಅಲ್ಲಿನ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳಲ್ಲಿ ಅವಕಾಶ ನೀಡಲಾಗುವುದು ಹಾಗೂ ಪುನರಾವರ್ತಿತ ಪರೀಕ್ಷಾರ್ಥಿಗಳೆಂದು  ಪರಿಗಣಿಸದೆ ಹೊಸ ವಿದ್ಯಾರ್ಥಿಗಳೆಂದು ಪರಿಗಣಿಸಿ ಅವರಿಗೆ ಫಲಿತಾಂಶವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.  ಈ  ಆರ್ಟಿಕಲ್ ನಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಗಣಿತ ವಿಷಯದ ನೋಟ್ಸನ್ನು ಕೊಡುತ್ತಿದ್ದೇವೆ ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಲಭ್ಯವಾಗಿವೆ.    ವಿದ್ಯಾರ್ಥಿಗಳು ಈ ಕೆಳಗೆ ಕೊಟ್ಟಿರುವಂತಹ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ತಮ್ಮ ಸ್ನೇಹಿತರಿಗೂ ಶೇರ್ ಮಾಡಿ.   ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧ...

ಟಿ ಇ ಟಿ ಹಾಗೂ ಸಿ ಟಿ ಇ ಟಿ ಪರೀಕ್ಷೆ ದಿನಾಂಕ ಒಂದೇ ಆಗಿದೆ |ಎರಡು ಪರೀಕ್ಷೆ ಗಳು ಒಂದೇ ದಿನ ನಿಗದಿ

ಇಮೇಜ್
ಟಿ ಇ ಟಿ ಹಾಗೂ ಸಿ ಟಿ ಇ ಟಿ  ಪರೀಕ್ಷೆ ದಿನಾಂಕ ಒಂದೇ ಆಗಿದೆ |ಎರಡು ಪರೀಕ್ಷೆ ಗಳು ಒಂದೇ ದಿನ ನಿಗದಿ.  ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಜೂನ್  5 ರಂದು ನಿರ್ಧರಿಸಿರುವ ಶಿಕ್ಷಕರ ಅರ್ಹತಾ ಪರೀಕ್ಷೆ ದಿನವೇ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಯಾಗಿದೆ.    ಇದರಿಂದ ಟಿಇಟಿ  ಬರೆಯುವ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ ಪರೀಕ್ಷೆಗೆ ಬೇರೆ ದಿನ ನಿಗದಿಪಡಿಸಬೇಕೆಂದು ಒತ್ತಡ ಕೇಳಿಬರುತ್ತಿದೆ.  ರಾಜ್ಯದಲ್ಲಿ ಶಿಕ್ಷಕ ಹುದ್ದೆಗೆ ಆರೋಗ್ಯ ಪಡೆಯಲು ರಾಜ್ಯದಲ್ಲಿ ಟಿ ಇ ಟಿ ಪರೀಕ್ಷೆ ನಡೆಸಲಾಗುತ್ತದೆ ಅದೇ ರೀತಿ ಕೇಂದ್ರ ಸರ್ಕಾರದಲ್ಲಿ ನಡೆಯುವ ಶಾಲೆಗಳಲ್ಲಿ ಶಿಕ್ಷಕರಾಗಲು ಸಿಟಿಇಟಿ ಅವಶ್ಯಕವಾಗಿರುತ್ತದೆ ನಡೆಸಿದರೆ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಿದೆ ಆದರೆ ಎರಡು ಪಕ್ಷಗಳು ಒಂದು ದಿನ ನಿಗದಿಪಡಿಸಲು ಮುಂದಾಗಿದ್ದರಿಂದ ಅನೇಕ ಗೊಂದಲಗಳು ಎದುರಾಗಿದ.    ಸಿಟಿಇಟಿ 2020ನೇ ಪರೀಕ್ಷೆಗೆ CBSE  ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಜನವರಿ 24ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ ಫೆಬ್ರವರಿ  24ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು ದಿನಾಂಕವನ್ನು ನಡೆಸಲು ನಿರ್ಧರಿಸಲಾಗಿದೆ.  ಹಿನ್ನೆಲೆಯಲ್ಲಿ ನಡೆಯುವ ಸಾಧ್ಯತೆಗಳಿವೆ ಏಕೆಂದರೆ ದಿನಾಂಕ ಬದಲಾವಣೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಕರ್ನಾ...

ಚಿತ್ರದಲ್ಲಿರುವ ವ್ಯತ್ಯಾಸ ತಿಳಿಸಿ.

ಇಮೇಜ್
ಚಿತ್ರದಲ್ಲಿರುವ ವ್ಯತ್ಯಾಸ ತಿಳಿಸಿ.   ಸರಿಯಾದ ಉತ್ತರ : ಒಟ್ಟು 06 ವ್ಯತ್ಯಾಸ ಗುರುತಿಸಲಾಗಿದೆ.  ಹೆಚ್ಚು ವ್ಯತ್ಯಾಸ ಗಳು ನಿಮಗೆ ಕಂಡು ಬಂದಲ್ಲಿ ಕಾಮೆಂಟ್ ಮಾಡಿ.  

ಸರ್ಕಾರಿ ಉದ್ಯೋಗ ಪಡೆಯಲು ಪರೀಕ್ಷೆ ಗೆ ತಯಾರಿ ಮಾಡುವವರಿಗೆ ಪರೀಕ್ಷೆ ಸೂತ್ರಗಳು. |ಸರ್ಕಾರಿ ಉದ್ಯೋಗಗಳ ಮಾಹಿತಿ 2020

ಇಮೇಜ್
ಸರ್ಕಾರಿ ಉದ್ಯೋಗ ಪಡೆಯಲು ಪರೀಕ್ಷೆ ಗೆ ತಯಾರಿ ಮಾಡುವವರಿಗೆ ಪರೀಕ್ಷೆ ಸೂತ್ರಗಳು.   ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡುವುದು ಹೇಗೆ ಅನ್ನೋದನ್ನ ಈ ಆರ್ಟಿಕಲ್ ನಲ್ಲಿ ನಾವು ಹೇಳಿಕೊಡುತ್ತೇವೆ.    ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಬಹಳ  ಶ್ರಮ ಮಾಡಬೇಕಾಗುತ್ತೆ ಅದಕ್ಕಾಗಿ ಗಂಟೆಗಳ ವಿಧ್ಯಾಭಾಸ ಮಾಡಬೇಕಾಗುತ್ತದೆ ಮತ್ತು ನಿರಂತರ ಪರಿಶ್ರಮದಿಂದ ಮಾತ್ರ ಸರ್ಕಾರಿ ಪರೀಕ್ಷೆಯನ್ನು ಪಾಸ್ ಮಾಡಲು ಸಾಧ್ಯ.  ನಾವು ನಿಮಗೆ ಕೆಲವು ಸೂತ್ರಗಳನ್ನು ಹೇಳಿಕೊಡುತ್ತೇವೆ ಅದನ್ನು ಫಾಲೋ ಮಾಡಿ.   ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಕೇವಲ ಗಂಟೆಗಳು ಓದುವುದು ಮಾತ್ರವಲ್ಲ, ಎಷ್ಟು ನಿಮಗೆ ನೆನಪಿರುತ್ತೆ ಅನ್ನೋದು ಬಹಳ ಮುಖ್ಯವಾಗಿರುತ್ತದೆ.      ಅಭ್ಯರ್ಥಿಗಳೇ ನೀವು ಒಂದು ದಿನದಲ್ಲಿ ಎಷ್ಟು ಓದುತ್ತೀರಿ ಅಂದ್ರೆ ಪರಿಮಾಣ ಮುಕ್ತವಾಗಿರುವುದಿಲ್ಲ ನೀವೆಷ್ಟು ಓದಿ ಅರ್ಥಮಾಡಿಕೊಂಡು ಅದನ್ನು ಬಹಳ ದಿನಗಳವರೆಗೆ ನೆನಪಿಟ್ಟುಕೊಳ್ಳಿ ಅಂದರೆ ಅರ್ಥಮಾಡಿಕೊಂಡು ನೆನಪಿಟ್ಟುಕೊಳ್ಳಿ ಅನ್ನೋದು ಮುಖ್ಯವಾಗಿರುವುದು.   ನಾವು ನಿಮಗೆ ಕೆಲವು ಸಲಹೆಗಳನ್ನು ಹೇಳುತ್ತೇವೆ ಫಾಲೋ ಮಾಡ್ರಿ.   ಉತ್ತಮ ಟೈಮ್ ಟೇಬಲ್ ಮತ್ತು ಓದುವ ತಂತ್ರಗಳನ್ನು ರೂಢಿಸಿಕೊಂಡು ಅದೇ ಸುತ್ತುಗಳನ್ನು ಕಾಪಾಡಿಕೊಂ...

ಕ್ಯಾಂಡಲ್ಸ್ puzzle. |ಕನ್ನಡದ ಒಗ್ಗಟ್ಟುಗಳು |ಕರ್ನಾಟಕ puzzles

ಇಮೇಜ್
ಕ್ಯಾಂಡಲ್ಸ್ pyzzles.  3 ಕ್ಯಾಂಡಲ್ಸ್ ಆರಿಸಿದರೆ, ಉಳಿದೆಲ್ಲ ಕ್ಯಾಂಡಲ್ಸ್ ಉರಿದು ಹೋಗುತ್ತೆ. ಆಗ ಉಳಿಯುವುದು ಕೇವಲ 3 ಮಾತ್ರ.  ಉತ್ತರ ನೋಡಿ : ಚೆನ್ನಾಗ್ ಅನ್ನಿಸಿದ್ರೆ ಗೆಳೆಯರೊಂದಿಗೆ ಶೇರ್ ಮಾಡಿ. 

SSLC ಪರೀಕ್ಷೆ ರದ್ದು ಪಡಿಸಲು ಹೈ ಕೋರ್ಟ್ ಗೆ ಅರ್ಜಿ |ಮೇ 27 ಕೆ ವಿಚಾರಣೆ

ಇಮೇಜ್
 SSLC ಪರೀಕ್ಷೆ ರದ್ದುಪಡಿಸಲು ಹೈಕೋರ್ಟ್ಗೆ ಅರ್ಜಿ ಮೇ 27ಕ್ಕೆ ವಿಚಾರಣೆ.   ಎಸ್ಎಸ್ಎಲ್ಸಿ ಪರೀಕ್ಷೆ ರದ್ದುಪಡಿಸಿ ಎಂದು ಹೈಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ  ಜೂನ್ 25ರಿಂದ ನಡೆಸಲು ತೀರ್ಮಾನಿಸಲಾಗಿ SSLC ಪರೀಕ್ಷೆಗಳನ್ನು ನಡೆಸದಂತೆ  ಕೋರಿ ಹೈಕೋರ್ಟ್ ಗೆ ಅರ್ಜಿ ಸಾಮಾಜಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.    ಎಸೆಸೆಲ್ಸಿ ಪರೀಕ್ಷೆಯನ್ನು ಕರ್ನಾಟಕ ರಾಜ್ಯದಲ್ಲಿ ಜೂನ್ 25ರಿಂದ ಜುಲೈ 4ರವರೆಗೆ ನಡೆಸಬೇಕೆಂದು ತೀರ್ಮಾನಿಸಲಾಗಿದ್ದು ಅದಕ್ಕೆ ಸಂಬಂಧಪಟ್ಟ ವೇಳೆ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಬಿಡುಗಡೆ ಮಾಡಲಾಗಿತ್ತು ಆದರೆ ಈಗ ವಕೀಲ್  ಲೋಕೇಶ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸದೆ  ವಿದ್ಯಾರ್ಥಿಗಳಿಗೆ ಪಾಸ್ ಮಾಡಿ ಎಂದು ಅರ್ಜಿಯನ್ನು ಸಲ್ಲಿಸಿದ್ದಾರೆ.    ಎಸೆಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸಿ ಅದಕ್ಕೆ ಕಾರಣವನ್ನು ಅವರು ಹೇಳಿದ್ದು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನವೈರಸ್ ವ್ಯಾಪಕವಾಗಿ ಹಾಡುತ್ತಿದೆ, ಮಕ್ಕಳಿಗೆ ಬರುವ ಸಾಧ್ಯತೆಗಳಿವೆ ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಅದಕ್ಕೆ ಕೂಡಲೇ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಪಡಿಸಲು  ಮನವಿ ಮಾಡಿಕೊಂಡಿದ್ದಾರೆ.    ಕರ್ನಾಟಕ ಹೈಕೋರ್ಟ್ ಈ ಮನವಿಯನ್ನು ಮೇ 27ಕ್ಕೆ ವಿಚಾರಣೆ ಕೈಗೊಳ್ಳಲಿದ್ದು ನ್ಯಾಯಾಲಯ ಏನು ಹೇಳುತ್ತೆ ಅನ್ನೋದು ಕಾದುನೋಡ...

ಪದವಿ ಹಾಗೂ ಸ್ನಾತಕೋತರ ಪರೀಕ್ಷೆ ಕುರಿತು ಉನ್ನತ ಶಿಕ್ಷಣ ಸಚಿವರು heliddenu? ಪರೀಕ್ಷೆ ಯಾವಾಗ? ಮುಂದಿನ ಅಕಾಡೆಮಿಕ್ ಆರಂಭ ಯಾವಾಗ?

ಇಮೇಜ್
ಪದವಿ ಹಾಗೂ ಸ್ನಾತಕೋತರ ಪರೀಕ್ಷೆ ಕುರಿತು ಉನ್ನತ ಶಿಕ್ಷಣ ಸಚಿವರು heliddenu? ಪರೀಕ್ಷೆ ಯಾವಾಗ?  ಮುಂದಿನ ಅಕಾಡೆಮಿಕ್ ಆರಂಭ ಯಾವಾಗ?     ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಕುರಿತು ಜೂನ್ ಮೊದಲ ವಾರದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ಆಗಿರುವ ಡಾಕ್ಟರ್ ಅಶ್ವತ್ ನಾರಾಯಣ್ ಅವರು ಹೇಳಿದರು. Covid -19 ಕುರಿತು ಸಮರ್ಥ ಭಾರತ ಫೇಸ್ಬುಕ್ ಪೇಜ್ ಇನ ಲೈವ್ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸುವ ಸಂಬಂಧ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಐದು ಬಾರಿ ವಿಡಿಯೋ ಸಂವಾದ ನಡೆಸಲಾಗಿದ್ದು,  ಪರೀಕ್ಷೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.   ಈ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳದೆ ಆನ್ಲೈನ್ ತರಗತಿಗಳಿಗೆ ಹಾಜರಾಗಿ ಉತ್ತಮವಾಗಿ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.   ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಸಹ ಆನ್ಲೈನ್ ತರಗತಿಗಳು ನಡೆಸುತ್ತಿದೆ, ಪ್ರಾಧ್ಯಾಪಕರು ಆನ್ಲೈನ್ ತರಗತಿ ಜೊತೆಗೆ ಪ್ರಯೋಗಿಕ ತರಗತಿ,  ಪ್ರಾಜೆಕ್ಟ್ ವರ್ಕ್ ಮಾಡಲು ನಿರ್ವಹಿಸುತ್ತಿದ್ದಾರೆ ಹಾಗೂ ನೆರವಾಗುತ್ತಿದ್ದಾರೆ.   ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ತರಗತಿ ಕಾರ...

MATHS PUZZLE #1| Competative tricks and tips |SDA FDA KAS Railway exams

ಇಮೇಜ್
Maths puzzle #1. ನಾವು ದಿನಾಲೂ ಒಂದು ರೀಸನಿಂಗ್, Maths ಪಜಲ್ ಪ್ರಶ್ನೆಗಳನ್ನು ಪೋಸ್ಟ್ ಮಾಡುತ್ತೇವೆ. Helo accont ಗೆ ಫಾಲೋ ಮಾಡಿ.   ನಿಮ್ಮ ಗೆಳೆಯರೊಂದಿಗೆ ಹಂಚ್ಕೊಳ್ಳಿ 

ಇವತ್ತಿನ ಶೈಕ್ಷಣಿಕ ಸುದ್ದಿ |SSLC ಹಾಗೂ PUC ಪರೀಕ್ಷೆ ಬಗ್ಗೆ LMLC ನೀಡುರುವ ಸಲಹೆ |ಪಠ್ಯಕ್ರಮ ಕಡಿತ ಬಗ್ಗೆ ಸ್ಪಷ್ಟನೆ.

ಇಮೇಜ್
ಇವತ್ತಿನ ಶೈಕ್ಷಣಿಕ ಸುದ್ದಿ |SSLC ಹಾಗೂ PUC ಪರೀಕ್ಷೆ ಬಗ್ಗೆ LMLC ನೀಡುರುವ ಸಲಹೆ |ಪಠ್ಯಕ್ರಮ ಕಡಿತ ಬಗ್ಗೆ ಸ್ಪಷ್ಟನೆ.   SSLC ಟೈಮ್ table  click here 👈 ಶೈಕ್ಷಣಿಕ ಚಟುವಟಿಕೆಗಳ ಕಾರ್ಯಾರಂಭದ ವಿಷಯ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿಧಾನಪರಿಷತ್ ಸದಸ್ಯರೊಂದಿಗೆ ನಡೆಸಿದ ದಿನದಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಾರಂಭದ ವಿಷಯ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿಧಾನಪರಿಷತ್ ಸದಸ್ಯರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಎಲ್ಲರೂ ಎಸೆಸೆಲ್ಸಿ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸುವಂತೆ ಸಲಹೆ ನೀಡಿದ್ದಾರೆ.    ಲಾಕ್ಡೌನ್ ನಿಂದಾಗಿ ಬಾಕಿ ಉಳಿದಿರುವ ಎಸೆಸೆಲ್ಸಿ ಹಾಗೂ ಪಿಯು ಪರೀಕ್ಷೆ ಬಗ್ಗೆ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಸಚಿವರ ಜೊತೆ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದು,  ಪರೀಕ್ಷೆಗಾಗಿ ವಿದ್ಯಾರ್ಥಿಗಳು ಆತುರದಿಂದ ಕಾಯುತ್ತಿರುವ ದರಿಂದ ಸಾಮಾಜಿಕ ಅಂತ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಪರೀಕ್ಷೆ ನಡೆಸುವಂತೆ ತಿಳಿಸಿದ್ದಾರೆ.  ಪಠ್ಯಕ್ರಮ ಕಡಿತದ ಬಗ್ಗೆ ಸದಸ್ಯರು ಶಿಕ್ಷಣ ಸಚಿವರಿಗೆ ಅಲ್ಲಿ ಸಲಹೆ ನೀಡಿದ್ದಾರೆ ಅದೇನೆಂದರೆ ಶೈಕ್ಷಣಿಕ ಅವಧಿಗಳು ಈ ವರ್ಷ ಕಡಿಮೆ ಸಿಗುವುದರಿಂದ ಪಾಠದಲ್ಲಿ ಶಾಲಾ ಹಂತದಲ್ಲಿ ಕಡಿತ ಮಾಡುವ ...

PUC ವಿದ್ಯಾರ್ಥಿಗಳ ಗಮನಕ್ಕೆ : ಪರೀಕ್ಷೆ ಜೂನ್ ನಲ್ಲಿ ನಡೆಸಲಾಗುವುದು. |PUC ಇಂಗ್ಲಿಷ್ ಪರೀಕ್ಷೆ 2020

ಇಮೇಜ್
PUC ವಿದ್ಯಾರ್ಥಿಗಳ ಗಮನಕ್ಕೆ : ಪರೀಕ್ಷೆ ಜೂನ್ ನಲ್ಲಿ ನಡೆಸಲಾಗುವುದು.   PUC ವಿದ್ಯಾರ್ಥಿಗಳಿಗೆ, ಬಾಕಿ ಇರುವ ಇಂಗ್ಲಿಷ್ ಪರೀಕ್ಷೆಯನ್ನು ಜೂನ್ ತಿಂಗಳಿನಲ್ಲಿ ನಡೆಸಲಾಗುವದು ಇದಕ್ಕಾಗಿ ಸಿದ್ಧತೆ ನಡೆಸಿ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.  ಇದರಲ್ಲಿ ಹೊಸ ಅಪ್ಡೇಟ್ ಹೇಳಬೇಕು ಅಂದರೆ, ವಿದ್ಯಾರ್ಥಿಗಳು ಸದ್ಯ ಇರುವ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಬಹುದು.  ಕೆಲ ವಿದ್ಯಾರ್ಥಿಗಳು, ತಮ್ಮ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಿಗೆ ವಿದ್ಯಾಭ್ಯಾಸ ಕ್ಕಾಗಿ ಹೋಗಿರುತ್ತಾರೆ, ಇವಾಗ ಲಾಕ್ ಡೌನ್ ಕಾರಣ ದಿಂದ ತಮ್ಮ ಜಿಲ್ಲೆಗಳಿಗೆ ಮರಳಿ ಬಂದಿರುತ್ತಾರೆ.  ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರ, ಸದ್ಯ ವಿದ್ಯಾರ್ಥಿಗಳು ಇರುವ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿದೆ.  PUC ಇಂಗ್ಲಿಷ್ ಪರೀಕ್ಷೆ ದಿನಾಂಕ ವನ್ನು ಮೇ 18 ರಂದು ಹಿರಿಯ ಶಿಕ್ಷಣ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ದಿನಾಂಕ್ ವನ್ನು ನಿಗದಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ಹೇಳಿದ್ದಾರೆ. 

ಪತ್ತೇದಾರಿ puzzle #3 |ಕೊಲೆಗಾರ ಯಾರು ಅಂತಾ ಕಂಡು ಹಿಡಿಯಿರಿ.

ಇಮೇಜ್
ಪತ್ತೇದಾರಿ puzzle #3 |ಕೊಲೆಗಾರ ಯಾರು ಅಂತಾ ಕಂಡು ಹಿಡಿಯಿರಿ.  ಮೇರಿ ಮತ್ತು ಬೆನ್ ತಮ್ಮ 4 ಸ್ನೇಹಿತರೊಂದಿಗೆ ವಾಸಿಸುತ್ತಿದ್ದರು.  ಒಂದು ದಿನ, ಬೆನ್ ಮನೆಗೆ ಬಂದು ಮೇರಿ ಸೋಫಾದಲ್ಲಿ ಸತ್ತಿದ್ದಳು  ಕಂಡುಕೊಂಡನು. ಅವರು ಪೊಲೀಸರನ್ನು ಕರೆದರು. ಪತ್ತೇದಾರಿ ಆಗಮಿಸಿ ಮೇರಿ ಬಹಳ ಹಿಂದೆಯೇ ಕೊಲ್ಲಲ್ಪಟ್ಟಿದ್ದಾನೆಂದು ಅರಿವಾಯಿತು.   ಅವನು  ಎಲ್ಲಾ 4 ಸ್ನೇಹಿತರನ್ನು ವಿಚಾರಿಸಿದರು.  1)ಮಿಯಾ ಅಡುಗೆ ಮನೆಯಲ್ಲಿದ್ದಳು ಮತ್ತು ಅವಳು 2 ಗಂಟೆಗಳ ಹಿಂದೆ ಮನೆಗೆ ಬಂದು ಅಡುಗೆಮನೆಗೆ ಹೋಗಿದ್ದಳು.  ಜಾನ್ ತೋಟದಲ್ಲಿ ಪುಸ್ತಕ ಓದುತ್ತಿದ್ದ. ಅವನು  ಆ ದಿನ ಸ್ಥಳವನ್ನು ತೊರೆದಿಲ್ಲ ಎಂದು ಅವರು ಹೇಳಿದನು .  ಜೆನ್ನಿಫರ್ ಅವಳು 3 ಗಂಟೆಗಳ ಕಾಲ ಈಜುಕೊಳದಲ್ಲಿ ಈಜುತ್ತಿದ್ದರು ಎಂದು ಹೇಳಿದಳು .  ಜೇನ್ ತನ್ನ ಕೋಣೆಯಲ್ಲಿ ಚಿತ್ರಕಲೆ ಮಾಡುತ್ತಿದ್ದ. ಡಿಟೆಕ್ಟಿವ್ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ತೋರಿಸಲು ಕೇಳಿದರು ಮತ್ತು ಅವನಿಗೆ ಯಾರು ಸುಳ್ಳು ಹೇಳಿದ್ದಾರೆ ಎಂದು ಕಂಡುಹಿಡಿದನು . ಆ ವ್ಯಕ್ತಿಯು ಕೊಲೆಗಾರ. ಸ್ಟೀವನ್ಸ್ ಅಪರಾಧಿಯನ್ನು ಹೇಗೆ ಕಂಡುಹಿಡಿದನು? ಪ್ರಯತ್ನಿಸಿ......  ಉತ್ತರ : ಚೆನ್ನಾಗ ಅನ್ನಿಸಿದ್ರೆ ಶೇರ್ ಮಾಡಿ, ಗೆಳೆಯರಿಗೆ ಚಾಲೆಂಜ್ ಮಾಡಿ.  ಧನ್ಯವಾದಗಳು. 🙏🙏🙏

ಎಸ್ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಸೋಮವಾರ ನಿಗದಿ ಮಾಡಲಾಗುವುದು :ಸಚಿವ ಸುರೇಶ ಕುಮಾರ್ ಹೇಳಿಕೆ

ಇಮೇಜ್
ಎಸ್ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಸೋಮವಾರ ನಿಗದಿ ಮಾಡಲಾಗುವುದು :ಸಚಿವ ಸುರೇಶ ಕುಮಾರ್ ಹೇಳಿಕೆ.   SSLC ಪರೀಕ್ಷೆ ದಿನಾಂಕ ಸೋಮವಾರ ಪ್ರಕಟಿಸಲಾಗುವುದು.  ಶಿಕ್ಷಣ ಸಚಿವ ಸುರೇಶ ಕುಮಾರ ಇವತ್ತು ಪತ್ರಕರ್ತ ರೊಂದಿಗೆ ಮಾತನಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಧವೀದರ ಪರಿಷತ್ ಸದ್ಯಸರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಮಾಡಿ, ದಿನಾಂಕ ವನ್ನು ನಿಗದಿ ಮಾಡಲಾಗುವುದು ಅಂತಾ ಹೇಳಿದ್ದಾರೆ.  ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿ ಅಂತಾ ಬಹಳ ಜನ ಬೇಡಿಕೆ ಇಟ್ಟಿದು, ಇದರ ಬಗ್ಗೆ ನಿರ್ಧಾರ ಬಹಳ ಬೇಗ ಚರ್ಚೆ ಮಾಡಲಾಗುವುದು ಅಂತಾ ಸೂಚಿಸಿದ್ದಾರೆ.  ಇದಲ್ಲದೆ, ಮೇ 17 ರ ನಂತರದ ಲಾಕ್ ಡೌನ್ 4. ಮಾರ್ಗಸೂಚಿ ಮೇಲೆ ಅವಲಂಬಿತವಾಗಿದ್ದು  ಯಾವ ರೀತಿ ಶಿಕ್ಷಣ ಕ್ಷೇತ್ರಕ್ಕೆ ಸಡಲಿಕೆ ನೀಡಲಾಗುತ್ತೆ ಅನ್ನೋದರ ಮೇಲೆ ದಿನಾಂಕ ನಿಗದಿ ಆಗುವುದು.   SSLC ಪರೀಕ್ಷೆ ಗು ಮುಂಚೆ ಕನಿಷ್ಠ 10 ದಿನಗಳ ವರೆಗೆ ಪರೀಕ್ಷೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ರಿವಿಶನ್ ತರಗತಿ ನಡೆಸಲು ಶಾಲೆಗಳಿಗೆ ಕರೆಯ ಬೇಕಾಗುತ್ತೆ.  ತರಗತಿಗಳನ್ನು ಹಾಗೂ ಪರೀಕ್ಷೆ ನಡೆಸುವಾಗ ಬೇಕಾದ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳಲಾಗುವುದು ಅದಕೆ ತಕ್ಕ ಎಲ್ಲಾ ಸಿದ್ಧತೆ ಕರ್ನಾಟಕ ಸರ್ಕಾರ ಮಾಡಿಕೊಂಡಿದೆ ಅಂತಾ ಹೇಳಿದ್ದಾರೆ.  ಪರೀಕ್ಷೆ ಕೇಂದ್ರಗಳನ್ನು ಹೆಚ್ಚು ಮಾಡಿ, ಪ್ರತಿ ಕೊಠಡಿಯಲ...

ಡಿಟೆಕ್ಟಿವ್ puzzle ಕನ್ನಡದಲ್ಲಿ #2

ಇಮೇಜ್
ಡಿಟೆಕ್ಟಿವ್ puzzle #2 ಯಾರೂ  ಇಲ್ಲದಿದ್ದಾಗ ಒಬ್ಬ ವ್ಯಕ್ತಿಯು ತನ್ನ ಕಾರಿನಲ್ಲಿ ಚಾಕುವಿನಿಂದ ಹೆಂಡತಿಯನ್ನು ಕೊಲ್ಲುತ್ತಾನೆ.  ನಂತರ ಅವನು ಅವಳ ದೇಹವನ್ನು ಕಾರಿನಿಂದ ಹೊರಗೆ ಎಸೆಯುತ್ತಾನೆ ಮತ್ತು ಅವಳ ಮೇಲೆ ಯಾವುದೇ ಬೆರಳಚ್ಚುಗಳನ್ನು ಬಿಡದಂತೆ ಎಚ್ಚರ ವಹಿಸುತ್ತಾನೆ.   ಅವನು ಎಂದಿಗೂ ಸಿಗದ ಚಾಕುವನ್ನು ಸಾಗರಕ್ಕೆ ಎಸೆದು ಮನೆಗೆ ಹೋಗುತ್ತಾನೆ. ಎರಡು ಗಂಟೆಗಳ ನಂತರ ಪೊಲೀಸರು ಆತನನ್ನು ಕರೆದು ತನ್ನ ಹೆಂಡತಿಯನ್ನು ಕೊಲೆ ಮಾಡಲಾಗಿದೆ ಮತ್ತು ಸಾಧ್ಯವಾದಷ್ಟು ಬೇಗ ಅವನು ಅಪರಾಧದ ಸ್ಥಳಕ್ಕೆ ಬರಬೇಕು ಎಂದು ಹೇಳುತ್ತಾನೆ.  ಅವನು ಬಂದಾಗ ಅವರು ಅವನನ್ನು ಬಂಧಿಸುತ್ತಾರೆ. ಅವನು ತನ್ನ ಹೆಂಡತಿಯನ್ನು ಕೊಲೆ ಮಾಡಿದನೆಂದು ಅವರಿಗೆ ಹೇಗೆ ಗೊತ್ತು? ಉತ್ತರ : ಅಪರಾಧದ ಸ್ಥಳ ಎಲ್ಲಿದೆ ಎಂದು ಪೊಲೀಸರು ಹೇಳಿರಲಿಲ್ಲ .  ವ್ಯಕ್ತಿಗೆ ಎಲ್ಲಿಗೆ ಹೋಗಬೇಕೆಂದು ತಿಳಿದಿರುವುದು ಅವನು ತಪ್ಪಿತಸ್ಥನೆಂದು ಸಾಬೀತಾಯಿತು. ಗೆಳೆಯರೊಂದಿಗೆ ಶೇರ್ ಮಾಡಿ.  🙏🙏🙏🙏🙏🙏🙏🙏🙏 ಧನ್ಯವಾದಗಳು. 

ಡಿಟೆಕ್ಟಿವ್ puzzle ಪರಿಹರಿಸಿ.

ಇಮೇಜ್
>ನಾವೆಲ್ಲರೂ ಪತ್ತೇದಾರಿ ಕಥೆಗಳನ್ನು ಪ್ರೀತಿಸುತ್ತೇವೆ, ಅಲ್ಲಿ ಪೊಲೀಸರು ಹೆಚ್ಚು ಸವಾಲಿನ ಪ್ರಕರಣಗಳನ್ನು ತನಿಖೆ ಮಾಡುತ್ತಾರೆ. ಮತ್ತು ನಿಮ್ಮ ಬಾಲ್ಯದಲ್ಲಿ ಅಪರಾಧಿಗಳನ್ನು ಹಿಡಿಯುವ ಕನಸು ಕಂಡಿದ್ದೀರಿ ಎಂದು ನಾವು ಬಾಜಿ ಮಾಡುತ್ತೇವೆ.  >ಕೆಲವೇ ಸುಳಿವುಗಳನ್ನು ಬಳಸಿಕೊಂಡು ಪ್ರಕರಣಗಳನ್ನು ಪರಿಹರಿಸುವ ಮೂಲಕ ಬ್ರೈಟ್ ಸೈಡ್ ನಿಮಗೆ ನಿಜವಾದ ಪತ್ತೇದಾರಿ ಎಂದು ಭಾವಿಸುವ ಅವಕಾಶವನ್ನು ನೀಡುತ್ತದೆ.  ಶ್ರೀಮಂತನ ಕೊಲೆ ರಾಜು  ಅವರನ್ನು ಭಾನುವಾರ ಸಂಜೆ ಕೊಲೆ ಮಾಡಲಾಗಿದೆ. ಅವರ ಮನೆಯಲ್ಲಿ ಇನ್ನೂ 5 ಜನರಿದ್ದರು:  ಅವರ ಪತ್ನಿ, ಅವರ ವೈಯಕ್ತಿಕ ಅಡುಗೆಯವರು, ಬಟ್ಲರ್, ಗೃಹಿಣಿ ಮತ್ತು ತೋಟಗಾರ. ಅವರೆಲ್ಲರೂ ಡಿಟೆಕ್ಟಿ ಕೃಷ್ಣ  ಸಂಜೆ ಏನು ಮಾಡುತ್ತಿದ್ದಾರೆಂದು ಹೇಳಿದರು:  ಶ್ರೀಮತಿ. ಕೃಷ್ಣ ಆನ್ಲೈನ್ ತರಗತಿ ತೆಗೆದುಕೊಳ್ತಾ ಇದ್ದರು  . ಅಡುಗೆಯವರು ಉಪಾಹಾರ ತಯಾರಿಸುತ್ತಿದ್ದರು.  ರಾಜುವಿನ PA ಹೊರಗಡೆ ಹೋಗಿದ್ದ.,  ಕೆಲಸಗಾರ  ತೋಟಗಾನೆ ಸಸ್ಯಗಳಿಗೆ ನೀರು ಹಾಕುತ್ತಿದ್ದ.  ಎಲ್ಲಾ ಸಂಭಾಷಣೆಗಳ ನಂತರ, ಪತ್ತೇದಾರಿ ಕೊಲೆಗಾರನನ್ನು ಬಂಧಿಸಿದನು.  ಕೊಲೆಗಾರ ಯಾರು, ಮತ್ತು ಡಿಟೆಕ್ಟಿವ್ ಕೃಷ್ಣ  ಅಪರಾಧಿಯನ್ನು ಹೇಗೆ ಕಂಡುಕೊಂಡನು?  >...

ಡಿಗ್ರಿ ಕಾಲೇಜುಗಳ ಪರೀಕ್ಷೆ |KCET ಪರೀಕ್ಷೆ ಹಾಗೂ PUC ಪರೀಕ್ಷೆ ಬಗ್ಗೆ ಇತ್ತೀಚಿಗೆ ಬಂದ ಹೊಸ ಮಾಹಿತಿ |Dr. ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ಯಲ್ಲಿ ಏನು ಹೇಳಿದ್ದಾರೆ?

ಇಮೇಜ್
ಡಿಗ್ರಿ ಕಾಲೇಜುಗಳ ಪರೀಕ್ಷೆ ಬಗ್ಗೆ ಇತ್ತೀಚಿಗೆ ಬಂದ ಹೊಸ ಮಾಹಿತಿ |Dr. ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ಯಲ್ಲಿ ಏನು ಹೇಳಿದ್ದಾರೆ?  ಡಾ. ಅಶ್ವತ್ ನಾರಾಯಣ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಡಿಗ್ರಿ, PUC ಹಾಗೂ KCET ಬಗ್ಗೆ ಮಾಹಿತಿ ನೀಡಿದ್ದಾರೆ.  ಮೊದಲಿಗೆ KCET ಬಗ್ಗೆ ಮಾತನಾಡಿದ್ದ ಅವರು, KCET ಪರೀಕ್ಷೆ ಜುಲೈ 30 ಹಾಗೂ 31 ರಂದು ನಡೆಸಲಾಗುತ್ತೆ ಅಂತಾ ಹೇಳಿದ್ದಾರೆ. ಇದಲ್ಲದೆ KCET ವಿದ್ಯಾರ್ಥಿಗಳಿಗೆ ಅನುಕೂಲ ಆಗಲು getcetgo app ಹಾಗೂ ವೆಬ್ ಪೋರ್ಟಲ್ ಪ್ರೋಗ್ರಾಮ್ ಯಶಸ್ಸು ಕಂಡಿದೆ ಅಂತಾ ಹೇಳಿದ್ದಾರೆ.  Getcetgo.in app ವಿದ್ಯಾರ್ಥಿಗಳಿಗೆ ಸದಾಕಾಲ ಇರುವ ಹಾಗೆ ಮಾಡಲಾಗುವುದು ಮಾಹಿತಿ ಹಂಚಿಕೊಂಡಿದ್ದಾರೆ.  PUC, ಇಂಗ್ಲಿಷ್ ಪರೀಕ್ಷೆ ಬಗ್ಗೆ ಕೇಳಿದರೆ, ಅದಕೆ ಸಂಬಂಧ ಪಟ್ಟ ಪ್ರಾಥಮಿಕ್ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಬಹುಬೇಗ ಅದರ ಬಗ್ಗೆ ನಿರ್ಧಾರ್ ತೆಗೆದುಕೊಂಡು ದಿನಾಂಕವನ್ನು ಪ್ರಕಟಿಸಲಿದ್ದಾರೆ ಅಂತಾ ಹೇಳಿದ್ದಾರೆ.  KCET ಶುಲ್ಕ ದಲ್ಲಿ ಹೆಚ್ಚು ಮಾಡಿ ಅಂತಾ ಖಾಸಗಿ ಸಂಸ್ಥೆಗಳು ವಿನಂತಿ ಮಾಡಿ ಕೊಂಡಿದ್ದು ಅದರ ಬಗ್ಗೆ ಇನ್ನು ಯಾವುದೇ ನಿರ್ಧಾರ್ ತೆಗೆದುಕೊಂಡಿಲ್ಲ, ನಿರ್ಧಾರ್ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಆದಷ್ಟು ಕಡಿಮೆ ಮಾಡಲು ಪ್ರಯತ್ನ ಮಾಡುತ್ತೆ ಅಂತಾ ತಿಳಿಸಿದ್ದಾರೆ.  ಕೊನೆಗೆ ಡಿಗ್ರಿ ಕಾಲೇಜು ಗಳ ಬಗ್ಗೆ ಕೇಳಿದಾಗ, ಡಿ...

Maths puzzle ಸಂಖ್ಯೆ #01

ಇಮೇಜ್
Maths puzzle ಸಂಖ್ಯೆ #01 ಇದಕೆ ಸರಿಯಾದ ಉತ್ತರ : A+B=8 A+C=13 B+D=8 C-D=6 2A+B+C=21 B+C=14 2A=21-14 A=7/2=3.5 B=8-3.5=4.5 C=13-3.5=9.5 D=8-4.5=3.5 ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. 

ಖಾಸಗಿ ಶಿಕ್ಷಣ ಸಂಸ್ಥೆಗಳ ಮ್ಯಾನೇಜ್ಮೆಂಟ್ ಮೇಲೆ ಗರಂ ಅದಾ ಶಿಕ್ಷಣ ಸಚಿವ, ಕ್ರಮ ಕೈ ಗೊಳ್ಳಲು ಶೀಘ್ರದಲ್ಲೇ ನೋಟೀಸ್ ಜಾರಿ

ಇಮೇಜ್
ಬೆಂಗಳೂರು:  ಲಾಕ್ ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣದ ಹೆಸರಿನಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳು ಶೋಷಣೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಆನ್‍ಲೈನ್ ಮೂಲಕ ಶಿಕ್ಷಣದ ಅವಶ್ಯಕತೆ ಇಲ್ಲದಿರುವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳಿಗೂ ಸಹ ಆನ್‍ಲೈನ್ ಮೂಲಕ ಶಿಕ್ಷಣ ನೀಡುತ್ತೇವೆಂದು ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಶೋಷಿಸುತ್ತಿರುವುದು ತಿಳಿದುಬಂದಿದೆ.  ಆನ್ಲೈನ್ ತರಗತಿಗಳನ್ನು ದಿನವಿಡೀ ಯಾವುದೇ ಮುಂಜಾಗ್ರತೆ ಇಲ್ಲದೆ ತೆಗೆದು ಕೊಳ್ಳುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ.  ಆನ್ಲೈನ್ ತರಗತಿಗಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಡುತ್ತಿರುವ ಶೋಷಣೆ ಸಹಿಸುವುದಿಲ್ಲ ಎಂದು ಸುರೇಶ ಕುಮಾರ ಹೇಳಿದ್ದಾರೆ.  ತಾಂತ್ರಿಕ ಉಪಕರಣಗಳನ್ನು ಉಪಯೋಗಿಸುವಾಗ ಅದಕೆ ಬೇಕಾದ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ನಡೆಸಬೇಕಾಗುತ್ತೆ, ಇದ್ರಲ್ಲಿ ಮಕ್ಕಳ ಅರೋಗ್ಯ ಹಾಗೂ ಮಾನಸಿಕ ಒತ್ತಡ ಬೀಳದ ರೀತಿಯಲ್ಲಿ ನಿಭಾಯಿಸಬೇಕಾಗುತ್ತೆ.  ಮಕ್ಕಳ ಅರೋಗ್ಯಕ್ಕೆ ಜಾಸ್ತಿ ಒತ್ತು ನೀಡಿ, ಅವರಿಗೆ ಭಾರ ಆಗದ ರೀತಿಲಿ ಪಾಠ ಮಾಡುವ ಅಂಶ ಗಮನದಲ್ಲಿಟ್ಟು ಕೊಂಡು ಮುಂದುವರಿಯಬೇಕು ಅಂತಾ ಖಾಸಗಿ ಶಿಕ್...

ಮುಖ್ಯ ಪದಗಳ ವಿಸ್ಕೃತ ರೂಪ. |ಕರ್ನಾಟಕ |puzzles

ಇಮೇಜ್
ಹಲೋ ಗೆಳೆಯರೇ, ನೀವು ನೋಡಿರುವ ವರ್ಡ್ಸ್  ಈ ಕೆಳಗಿನ ರೀತಿ ಇದೆ.  ಸರಿಯಾದ ಉತ್ತರಗಳು ಇಲ್ಲಿವೆ.  NEWSPAPER – North East West South Past And Present Events Reports. CHESS – Choriot,Horse,Elephant, Soldiers. COLD – chronic Oobstructive Lung disease. JOKE – Joy Of Kids Eentertainment. AIM – Aambition In Mind. DATE – Day And Time Evaluation. EAT – Eenergy And Taste. TEA – Taste And Energy Aadmitted. PEN – Power Enriched in Nib. SMILE – Sweet Mmemories In Lips Expression. BYE – Be with You Everytime. ಚೆನ್ನಾಗ ಅನ್ನಿಸಿದ್ರೆ ಎಲ್ಲರಿಗೂ ಶೇರ್ ಮಾಡಿ.  ಧನ್ಯವಾದಗಳು. 🙏