ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

BIG NEWS: 'SSLC, PUC ಪರೀಕ್ಷಾ ಅಕ್ರಮ'ದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ 'ಕ್ರಿಮನಲ್ ಕೇಸ್': ರಾಜ್ಯ ಸರ್ಕಾರ ಆದೇಶ

SSLC, ದ್ವಿತೀಯ ಪಿಯುಸಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಮತ್ತು ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಂಬಂಧ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮ೦ಡಳಿ, ಮಲ್ಲೇಶ್ವರಂ, ಬೆಂಗಳೂರು ಸಂಖ್ಯೆ:ಎ8/ಎಸ್‌ಎಸ್‌ಎಲ್ಸಿ/ಅಕ್ರಮ/44/2019-20ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಸದರಿ ಪರೀಕ್ಷೆಯನ್ನು ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಮಂಡಳಿಯು ಎಲ್ಲಾ ರೀತಿಯ ಅಗತ್ಯ ಪೂರ್ವಸಿದ್ಧತೆಗಳೊಂದಿಗೆ ಪರೀಕ್ಷೆಯನ್ನು ನಡೆಸಲು ಕ್ರಮಕೈಗೊಳ್ಳುತ್ತದೆ. ಏತನ್ಮಧ್ಯೆ. ಕೆಲವು ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು ಈ ತರಹದ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ಪೋಷಕರಲ್ಲಿ ಗೊಂದಲವುಂಟುಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿರುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿ...

PUC ಹಾಗೂ SSLC ಫಲಿತಾಂಶ ಯಾವಾಗ? : ಶಿಕ್ಷಣ ಸಚಿವ ಸುರೇಶ ಕುಮಾರ್ ಹೇಳಿಕೆ.

ಇಮೇಜ್
PUC ಹಾಗೂ SSLC ಫಲಿತಾಂಶ ಯಾವಾಗ?  : ಶಿಕ್ಷಣ ಸಚಿವ ಸುರೇಶ ಕುಮಾರ್ ಹೇಳಿಕೆ.  ಇತ್ತೀಚಿಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸುರೇಶ ಕುಮಾರ, SSLC ಹಾಗೂ PUC ರಿಸಲ್ಟ್ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು .  ದ್ವಿತೀಯ PUC ಫಲಿತಾಂಶ ಯಾವಾಗ?    ಕರ್ನಾಟಕ ಪಿಯುಸಿ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು ವಿಜ್ಞಾನ ವಿಭಾಗಕ್ಕೆ ಸಂಬಂಧಪಟ್ಟ ಹಾಗೆ ಕೆಲವು ವಿಷಯಗಳ ಮೌಲ್ಯಮಾಪನ ಹಾಗೂ ಅಂಕಗಳ ನಮೂದಿಸುವ ಕಾರ್ಯ  ನಡೆಯುತ್ತಿದೆ ಹಾಗೂ ಕೆಲವು ಜಿಲ್ಲೆಗಳಲ್ಲಿ ಇಂಗ್ಲಿಷ್ ಮೌಲ್ಯಮಾಪನ ಕಾರ್ಯ ನಡೆದಿದ್ದು ಬಹುತೇಕವಾಗಿ ಮುಗಿದಿದೆ ಹಾಗಾಗಿ ಪಿಯುಸಿ ಫಲಿತಾಂಶವನ್ನು ಜುಲೈ ಎರಡನೇ ಅಥವಾ ಮೂರನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಅಂತ ಹೇಳಿದ್ದಾರೆ.    ಮೌಲ್ಯಮಾಪನ ಕಾರ್ಯ ಮುಗಿದ ನಂತರವೂ  ಫಲಿತಾಂಶವನ್ನು ಆನ್ಲೈನ್ನಲ್ಲಿ ಪ್ರಕಟಿಸಲು ಕನಿಷ್ಠ ಐದು ದಿನಗಳಾದರೂ ಬೇಕಾಗುತ್ತದೆ ಹಾಗಾಗಿ ಪಿಯುಸಿ ಫಲಿತಾಂಶವನ್ನು ಜುಲೈ ಕೊನೆಯ ವಾರದಲ್ಲಿ ಅಥವಾ  ಮೂರನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.  KCET Crash course 2020  👈 click for details. SSLC ಪರೀಕ್ಷೆ ಫಲಿತಾಂಶ ಯಾವಾಗ?    ಹತ್ತನೇ ತರಗತಿಯ ಫಲಿತಾಂಶದ ಬಗ್ಗೆ ಅವರು ಹೇಳುವುದು ಏನೆಂದರೆ ಸದ್ಯ ಪರೀಕ್ಷೆ...

ಪ್ರಥಮ ಹಾಗೂ ಮಾಜಿ ಸಿಎಂ ಸೊಸೆ ಮೇಘನಾ ರಾಜ್ ಮನೆಗೆ ಹೋಗಿ ಸಾಂತ್ವನ ಹೇಳಿರುವ ಚಿತ್ರಗಳು

ಇಮೇಜ್
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಸೊಸೆ ಸ್ಮಿತಾ ಹಾಗೂ ನಟ ಪ್ರಥಮ, ಮೇಘನಾ ರಾಜ್ ಅವರ ಮನೆಗೆ ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದ್ದಾರೆ.  ಕೆಲವು ಚಿತ್ರಗಳನ್ನು ಹಂಚಿಕೊಡಿದ್ದು ನೋಡಲು ಕ್ಲಿಕ್ ಮಾಡಿ .  Source: ಇನ್ಸ್ಟಾಗ್ರಾಮ್, ಗೂಗಲ್, ಟ್ವಿಟ್ಟರ್.  ಜಾಹಿರಾತು. 

ನಟ ಶ್ರೀಮುರುಳಿಗೆ ಕೆನ್ನೆಗೆ ಬಾರಿಸಿದ ವಿಡಿಯೋ ವೈರಲ್ |ಕೆನ್ನೆಗೆ ಬಾರಿಸಿದ್ದು ಯಾರು ಅಂತಾ ನೋಡಲು ಕ್ಲಿಕ್ ಮಾಡಿ.

ಇಮೇಜ್
ನಟ ಶ್ರೀ ಮುರುಳಿ ಕೆನ್ನೆಗೆ ಬಾರಿಸಿದ ರೌಡಿ ಬೇಬಿ ಯರು?  ತಿಳಿದುಕೊಳ್ಳಲು ಕ್ಲಿಕ್ ಮಾಡಿ ನೋಡಿ.  Source : Google. Source : ಇನ್ಸ್ಟಾಗ್ರಾಮ್.  ಜಾಹಿರಾತು : 🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ +91 99011 38195 🙏 ಹಳೆ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

ನಿತ್ಯಭವಿಷ್ಯ |ಭವಿಷ್ಯ ವಾಣಿ |27 ಜೂನ್ 2020

ಇಮೇಜ್
ಭವಿಷ್ಯವಾಣಿ  ನಿತ್ಯಭವಿಷ್ಯ : 27-06-2020 ಮೇಷರಾಶಿ. ಎಡುರು ತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಅನುಭವಕ್ಕೆ ಬರಲಿದೆ. ಅಧಿಕಾರಿ – ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನವು ಸಂತಸ ತಂದೀತು. ಕೃಷಿ ಚಟುವಟಿಕೆಗಳಿಂದ ಸಮಸ್ಯೆ, ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ. ಆತ್ಮಸ್ಥೆರ್ಯದಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಮೂಡಲಿದೆ. ವೃಷಭರಾಶಿ ದೈವಾನುಗ್ರಹದ ಪ್ರಭಾವದಿಂದ ವ್ಯಾಪಾರ, ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರಿಯಲಿವೆ. ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಕಿರಿಯ ಸಹೋದರಿಯಿಂದ ಅನುಕೂಲ, ಉನ್ನತ ಅಧಿಕಾರಿಗಳ ಭೇಟಿ, ರಾಜಕೀಯ ವ್ಯಕ್ತಿಗಳೊಂದಿಗೆ ಮಾತುಕತೆ, ಶುಭ ಫಲ ಯೋಗ ಪ್ರಾಪ್ತಿ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ತೋರಿ ಬರಲಿದೆ. ಅನಿಷ್ಟಗಳನ್ನು ಎದುರಿಸುವ ಭೀತಿ ನಿಮ್ಮಲ್ಲಿದ್ದು ಮುನ್ನಡೆ ಸಾಧಿಸಲಿದ್ದೀರಿ.   ಮಿಥುನರಾಶಿ ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ಉದ್ಯೋಗ-ಸ್ಥಳ ಬದಲಾವಣೆ, ಗೃಹ ಬದಲಾವಣೆಗೆ ಆಲೋಚನೆ, ನಾನಾ ರೀತಿ ಚಿಂತೆ, ಅಧಿಕಾಯುತ ಮಾತುಗಳನ್ನಾಡುವಿರಿ, ಕುಟುಂಬಸ್ಥರಿಗೆ ನೆರವು, ಆಕಸ್ಮಿಕ ಧನಾಗಮನ. ನ್ಯಾಯಾಲಯದ ವಾದ, ವಿವಾದಗಳು ಸದ್ಯಕ್ಕೆ ಮುಕ್ತಾಯ ಗೊಳ್ಳುವ ಲಕ್ಷಣ ಕಂಡುಬಾರದು. ಆದಕಾರಣ ಎಲ್ಲಾ ವಿಚಾರದಲ್ಲಿ ಜಾಗ್ರತೆ ಇರಲಿ. ಜಾಹಿರಾತು : 🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ...

SSLC ಪರೀಕ್ಷೆ ವೇಳೆ ನಡೆದ 9 ದುಃಖದ ಸಂಗತಿಗಳು |ಮೊದಲು ದಿನ ಪರೀಕ್ಷೆ ಸುಗಮ |SSLC 2020

ಇಮೇಜ್
S SLC ಪರೀಕ್ಷೆ ವೇಳೆ ನಡೆದ 9 ದುಃಖದ ಸಂಗತಿಗಳು |ಮೊದಲು ದಿನ ಪರೀಕ್ಷೆ ಸುಗಮ |SSLC 2020. ಕರ್ನಾಟಕ ರಾಜ್ಯದಲ್ಲಿ 10ನೇ ತರಗತಿಯ ಮೊದಲನೆಯ ಪರೀಕ್ಷೆ ನಡೆದಿದ್ದು ಇದರಲ್ಲಿ ಕೆಲವು ದುಃಖದ ಕ್ಷಣಗಳನ್ನು ನಾವು ಹೇಳುತ್ತಿದ್ದೇವೆ.    ಮಗನನ್ನು ಬಿಡಲು ಬಂದ ಶಿಕ್ಷಕನ ಸಾವು  ರಾಯಚೂರು ಜಿಲ್ಲೆಯ ಸುಂಕೇಶ್ವರಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ನಾಗರೆಡ್ಡಿ ಅವರು ತಮ್ಮ ಪುತ್ರ ವಿಶ್ವನಾಥನನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲು ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ ಅವರು ಮಗನನ್ನು ಗಬ್ಬೂರಿನ ಕೇಂದ್ರದಲ್ಲಿ ಬಿಟ್ಟು ಮಸರಕಲ್ ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಕರ್ತವ್ಯಕ್ಕೆ ತೆರಳಬೇಕಿತ್ ತು,  ಈ ಘಟನೆಯಲ್ಲಿ ಮಗ ಗಾಯಗೊಂಡಿದ್ದಾನೆ.    ವಿದ್ಯುತ್ ಆಘಾತಕ್ಕೆ ತಂದೆ ಬಲಿ  ಮಗಳು ಪರೀಕ್ಷೆ ಬರೆಯಲು ಹೊರಟ ವೇಳೆ ತಂದೆ ವಿದ್ಯುತ್ ಆಘಾತಕ್ಕೆ ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಯಲ್ಲಿ ನಡೆದಿದೆ. ರಮೇಶ್  ಬಸವಣ್ಣ ಗುರು 43 ವರ್ಷ ಬೆಳಗ್ಗೆ ಹೊಲಕ್ಕೆ ಹೋಗಿದ್ದರು ಅಲ್ಲಿ ಬೋರ್ ವೆಲ್ ಸ್ವಿಚ್ ಆನ್ ಮಾಡಲು ಹೊರಟಾಗ  ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ವಿಷಯ  ತಿಳಿಯುತ್ತಿದ್ದಂತೆ SSLC ಪರೀಕ್ಷೆ ಗೆ ಹೋಗಲು ಸಿದ್ಧತೆ ಯಲ್ಲಿದ್ದ ಅಂಜಲಿ, ಪತ್ನಿ ವಿದ್ಯಶ್ರೀ ಸ್ಥಲಕ್ಕೆ ಆಗಮಿಸಿದ್ದಾರೆ.    ಆಗ ಸ್ಥಳೀಯರು ಏನು ಆಗಿ...

CBSE ಹಾಗೂ ICSE ಪರೀಕ್ಷೆಗಳು ರದ್ದು |ಆಂತರಿಕ ಪರೀಕ್ಷೆಗಳ ಅಂಕಗಳ ಆಧರಿಸಿ ಫಲಿತಾಂಶ |ಅಕ್ಟೋಬರ್ ನಲ್ಲಿ ಪರೀಕ್ಷೆ

ಇಮೇಜ್
 ಸಿಬಿಎಸ್ಇ ಹಾಗೂ ಐಸಿಎಸ್ಇ 10 ಹಾಗೂ 12ನೇ ತರಗತಿ ಬಾಕಿಇರುವ ಪರೀಕ್ಷೆ ರದ್ದು: ಸುಪ್ರೀಂ ಕೋರ್ಟ್.   ದೇಶದ್ಯಾಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 1 ರಿಂದ 15 ರವರೆಗೆ ನಡೆಯಬೇಕಾಗಿದ್ದ ಸಿಬಿಎಸ್ಸಿ ಪಠ್ಯಕ್ರಮದ 10 ಮತ್ತು 12ನೇ ತರಗತಿ ವಾಗಿರುವ ವಿಷಯಗಳ ಪರೀಕ್ಷೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.   ಸುಪ್ರೀಂಕೋರ್ಟ್ CBSE ಬೋರ್ಡ್ ಗೆ  ಗುರುವಾರ ಈ ಆದೇಶ ನೀಡಿದೆ.  ಜಾಹಿರಾತು : 🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ +91 9611782270 🙏 ICSE ಕೂಡ ಜುಲೈ 1 ರಿಂದ 14ರವರೆಗೆ ನಡೆಯಬೇಕಿದ್ದ ಹತ್ತನೇ ಹಾಗೂ 12ನೇ ತರಗತಿ ವಿಷಯಗಳ ಪರೀಕ್ಷೆಗಳನ್ನು ರದ್ದುಪಡಿಸುವುದಾಗಿ ಹೇಳಿದೆ.   ಸಿಎಎ ವಿರೋಧಿ ಗಲಭೆ ಹಿನ್ನೆಲೆಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಮಾತ್ರ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ಬಾಕಿ ಉಳಿದಿದ್ದು,  12ನೇ ತರಗತಿ ಪರೀಕ್ಷೆ ಗಳು ಬಾಕಿ ಉಳಿದಿದ್ದವು.  12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ...

ಗೂಗಲ್ ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಮುಂಚೆ.. ಸೈಬರ್ ಕಳ್ಳರಿಂದ ಬ್ಯಾಂಕ್ ಗೆ 30, 000 ರೂಪಾಯಿ ಕನ್ನ. ಹುಷಾರ್ !

ಇಮೇಜ್
  ಗೂಗಲ್ ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಮುಂಚೆ..  ಸೈಬರ್ ಕಳ್ಳರಿಂದ ಬ್ಯಾಂಕ್ ಗೆ 30, 000 ರೂಪಾಯಿ ಕನ್ನ.  ಹುಷಾರ್ ! ಇವತ್ತಿನ ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿದ್ದು ಅದೇ ರೀತಿ ಅಪ್ಲಿಕೇಶನ್ಗಳ ಅಭಿವೃದ್ಧಿ ಸಹ ಹೆಚ್ಚಾಗುತ್ತಾ ಇದೆ ಹಾಗೂ ಹೊಸ ಅಪ್ಪ್ಲಿಕೇಷನ ಬಳಸುವವರ ಸಂಖ್ಯೆ ಸಹ ಹೆಚ್ಚಾಗುತ್ತಾ ಇದೆ..  ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸರ್ಚ್ ಮಾಡುವಾಗ ಬಹಳಷ್ಟು ಅಪ್ಲಿಕೇಶನ್ಗಳು ನಮ್ಮ ಕಣ್ಣಿಗೆ ಬೀಳುತ್ತವೆ,  ನೋಡೋಣ ಅಂತ ಹೇಳಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವುದಾಗಲೀ ಅಥವಾ ಯಾರೋ ಗೆಳೆಯರು ಹೇಳಿದ್ದಾರೆ ಅಂತ ನಿಮಗೆ ಮಾಹಿತಿ ಗೊತ್ತಿಲದ ಅಪ್ಲಿಕೇಶನ್ ಡೌನ್ಲೋಡ್  ಮಾಡಿಕೊಳ್ಳೋದು ಆಗಲಿ  ಅಥವಾ ಅಪರಿಚಿತರು ಹೇಳಿರುವಂತಹ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರವಹಿಸಿ ಏಕೆಂದರೆ ಇತ್ತೀಚೆಗೆ ನಡೆದ ಒಂದು ಘಟನೆ,   ಇಲ್ಲೊಬ್ಬ ಸೈಬರ್ ಕಳ್ಳ ಅಮಾಯಕ ವ್ಯಕ್ತಿಯ ಮೊಬೈಲ್ಗೆ ಕ್ವಿಕ್ ಸಪೋರ್ಟ್ ಇನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಸಿ ಬ್ಯಾಂಕ್ ಖಾತೆಯಿಂದ 30, 000 ರೂಪಾಯಿ ಕನ್ನ ಹಾಕಿದ್ದಾನೆ.                                ಜಾಹಿರಾತ...

ಕರ್ನಾಟಕ ರಾಜ್ಯದಲ್ಲಿ SSLC ಪರೀಕ್ಷೆ ಮೊದಲ ದಿನದ ಸುದ್ದಿ |ಮಾರ್ಗಸೂಚಿ ಪಾಲಿಸಿ ಪರೀಕ್ಷೆ ನಡೆಸಿದ ಸರ್ಕಾರ |2020

ಇಮೇಜ್
  ಕರ್ನಾಟಕ ರಾಜ್ಯದಲ್ಲಿ SSLC ಪರೀಕ್ಷೆ ಮೊದಲ ದಿನದ ಸುದ್ದಿ |ಮಾರ್ಗಸೂಚಿ ಪಾಲಿಸಿ ಪರೀಕ್ಷೆ ನಡೆಸಿದ ಸರ್ಕಾರ |2020  ಕರ್ನಾಟಕ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಗುರುವಾರ ನಡೆದಿದ್ದು ನಿರಾಂತಕವಾಗಿ ವಿದ್ಯಾರ್ಥಿಗಳು ಬರೆದಿದ್ದಾರೆ.   ಕರ್ನಾಟಕ ಸರ್ಕಾರ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲು ಮಾರ್ಗಸೂಚಿಯನ್ನು ಪಾಲಿಸಿದ್ದಾರೆ ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.                             ಜಾಹಿರಾತು.    ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲಿಸಬೇಕಾದ ನಿಯಮಗಳನ್ನು ಮಾರ್ಗಸೂಚಿಯಲ್ಲಿ ಸೂಚಿಸಿದ್ದು ಅದನ್ನು ಪಾಲಕರು ಮತ್ತು ವಿದ್ಯಾರ್ಥಿಗಳು ಪಾಲನೆ ಮಾಡಿದ್ದಾರೆ.   ಇಂದು ಬೆಳಗ್ಗೆ ವಿದ್ಯಾರ್ಥಿಗಳು 8 ಗಂಟೆ 30 ನಿಮಿಷಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು ವಿದ್ಯಾರ್ಥಿಗಳಿಗೆ ಥರ್ಮಲ್  ಸ್ಕ್ಯಾನಿಂಗ್ ಮಾಡಲಾಗಿದೆ ಹಾಗೂ ಸ್ಯಾನಿಟೈಸರ್ ಮೂಲಕ ಅವರ ಕೈಗಳನ್ನು ಸ್ವಚ್ಛಗೊಳಿಸಿದ ನಂತರವೇ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೊಠಡಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ.   ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು  ಮುಖಕ್ಕೆ ಮಾಸ್ಕ್ ಅನ್ನು ಧರಿಸಿದ್ದು ಮಾರ್ಗಸೂಚಿಯಲ್ಲಿ ಸೂಚ...

ಜೂನ್ 25 ರ ಶೈಕ್ಷಣಿಕ ಸುದ್ದಿ |SSLಸಿ ನಕಲಿ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ |PUC ಹಾಗೂ SSLC ಪೂರಕ ಪರೀಕ್ಷೆ ಯಾವಾಗ?

ಇಮೇಜ್
ಜೂನ್ 25 ರ ಶೈಕ್ಷಣಿಕ ಸುದ್ದಿ |SSLC ನಕಲಿ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ |PUC ಹಾಗೂ SSLC ಪೂರಕ ಪರೀಕ್ಷೆ ಯಾವಾಗ?    10ನೇ ತರಗತಿಯ ಇಂಗ್ಲೀಷ್ ಪ್ರಶ್ನೆಪತ್ರಿಕೆ ಬಹಿರಂಗ ವಾಗಿದೆ ಅಂತ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದು ಅದು ಸತ್ಯಕ್ಕೆ ದೂರು ಅಂತ ಹೇಳಲಾಗುತ್ತಿದೆ.   ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲೀಷ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ವದಂತಿ ಹಬ್ಬಿಸಲಾಗಿದೆ.   ಇದು ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಯಾಗಿದೆ ಇಂತಹ ವದಂತಿಗಳಿಗೆ ವಿದ್ಯಾರ್ಥಿಗಳು ಪಾಲಕ-ಪೋಷಕರು ಕಿವಿಗೊಡಬಾರದು ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಗಳನ್ನು ಬಂಧಿಸಲು ಠಾಣೆಗೆ ದೂರು ನೀಡಿದ್ದೇವೆ ಎಂದರು.   ಕಂಟೋನ್ಮೆಂಟ್ ವಲಯದ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳ 27 ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದೆ ಕೇಂದ್ರಗಳಲ್ಲಿ 7490 ವಿದ್ಯಾರ್ಥಿಗಳು ಸ್ಥಳಾಂತರಿಸಿದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ .                           ಜಾಹಿರಾತು : 🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್...

ಸರ್ಕಾರಕ್ಕೆ SSLC ಪರೀಕ್ಷೆ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಸಲಹೆ |ಪರೀಕ್ಷೆ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲು ಸಲಹೆ

ಇಮೇಜ್
ಸರ್ಕಾರಕ್ಕೆ SSLC ಪರೀಕ್ಷೆ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಸಲಹೆ |ಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ   ಕರ್ನಾಟಕ ರಾಜ್ಯದಲ್ಲಿ 10ನೇ ತರಗತಿಯ ಪರೀಕ್ಷೆಯನ್ನು ಜೂನ್ 25ರಿಂದ ನಡೆಸಲು ನಿರ್ಧರಿಸಲಾಗಿದ್ದು ಇದಕ್ಕೆ ಬಹಳಷ್ಟು ರಾಜಕಾರಣಿಗಳು ಸಮಾಜಸುಧಾರಕರು ಹಾಗೂ ಶಿಕ್ಷಣದ ಶಿಕ್ಷಣತಜ್ಞರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.  ಜಾಹಿರಾತು : 🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ 9611782270 🙏  ಕುರುಣಾ ಸಾಮುದಾಯಿಕವಾಗಿ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜೂನ್ 25ರಿಂದ ನಡೆಯುತ್ತಿರುವಂತಹ ಪರೀಕ್ಷೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.    ಕೊರೊನಾ ಸೋಂಕು ದಿನದಿಂದ ದಿನಕ್ಕೆ ಇರುತ್ತಿದ್ದು ಬಹಳಷ್ಟು ಜನ ಸಾವಿಗೀಡಾಗಿದ್ದಾರೆ ಬಹುಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 8 ಲಕ್ಷ ವಿದ್ಯಾರ್ಥಿಗಳು ಪೋಷಕರು ಹಾಗೂ ಪರೀಕ್ಷಾ ಸಿಬ್ಬಂದಿ  ಸೇರಿದಂ...

PUZZLES, Mentalability, reasoning in Kannada. |Maths|Reasoning |Puzzles|Tricky|In Kannada

ಇಮೇಜ್
PUZZLES, Mentalability, reasoning in Kannada . Advertisements :  🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ +91 99011 38195 🙏 PUZZLE ಉತ್ತರ : ರಾಜು ಒಂದು ದಿನಕ್ಕೆ 5 ಮೀಟರ್ ಮೇಲೆ ಬರುತ್ತಾನೆ ಹಾಗೂ ರಾತ್ರಿ 4 ಮೀಟರ್ ಕೆಳಗೆ ಬೀಳುತ್ತಾನೆ.  ಹಾಗಾದ್ರೆ ರಾಜು ಒಂದು ದಿನಕ್ಕೆ 1 ಮೀಟರ್ ಮೇಲೆ ಬರುತ್ತಾನೆ ಅಂತಾ ಅರ್ಥವಾಗುತ್ತೆ.  15 ದಿನದಲ್ಲಿ ರಾಜು 15 ಮೀಟರ್ ಮೇಲೆ ಬರುತ್ತಾನೆ, 16 ನೇ ದಿನ ಇನ್ನು 4 ಮೀಟರ್ ಮೇಲೆ ಬಂದು 20 ಮೀಟರ್ ಮೇಲೆ ಬರುತ್ತಾನೆ ಹಾಗಾಗಿ ರಾಜು ಮೇಲೆ ಬರಲು ತೆಗೆದುಕೊಂಡ ದಿನಗಳು 16.  1 ನೇ ದಿನ  - 1 meter 2 ನೇ ದಿನ - 1 metee - - - - 15 ನೇ ದಿನ - 1 ಮೀಟರ್  ಟೋಟಲ್ 15 ಮೀಟರ್, 15 ದಿನಗಳಲ್ಲಿ.  16 ನೇ ದಿನ ಉಳಿದ 5 ಮೀಟರ್ ಮೇಲೆ ಬರುತ್ತಾನೆ. ಒಟ್ಟು 16 ದಿನಗಳು ಬೇಕಾಗುತ್ತೆ ಮೇಲೆ ಬರಲು.  ಗೆಳೆಯರೇ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. 

SSLC ವಿದ್ಯಾರ್ಥಿಗಳಿಗೆ ಮಾರ್ಗಸೂಚಿ |ತಪ್ಪದೆ ನಿಯಮಗಳನ್ನು ಪಾಲಿಸಿ. |ಕರ್ನಾಟಕ SSLC ಪರೀಕ್ಷೆ ಮಾರ್ಗಸೂಚಿ

ಇಮೇಜ್
SSLC ವಿದ್ಯಾರ್ಥಿಗಳಿಗೆ ಮಾರ್ಗಸೂಚಿ |ತಪ್ಪದೆ ನಿಯಮಗಳನ್ನು ಪಾಲಿಸಿ .  ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ದಲ್ಲಿ SSLC ಪರೀಕ್ಷೆ ರದ್ದು ಮಾಡಲಾಗಿದ್ದು, ಕರ್ನಾಟಕ ದಲ್ಲಿ ಪರೀಕ್ಷೆ ಯನ್ನು ಮುನ್ನೆಚ್ಚರಿಕೆ ಕ್ರಮಗಳೊಂದಿಗ್ದೇ ಕೊರೋನಾ ಭೀತಿ ಹಿನ್ನೆಲೆಯಲ್ಲಿ ವಿರೋಧದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಸಿದ್ಧತೆಗಳನ್ನ ಮಾಡಿಕೊಂಡಿದೆ. ಇದೇ ಜೂನ್ 25ರಿಂದ ಜುಲೈ 3ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಇದಕ್ಕೆ ಸಂಬಂಧಿಸಿಂದತೆ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಲ ಮಾರ್ಗಸೂಚಿಗಳನ್ನ ಪ್ರಕಟಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದ್ದು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಶಿಕ್ಷಣ ಇಲಾಖೆ ತಿಳಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಗೈಡ್‌ಲೈನ್ ಈ ಕೆಳಗಿನಂತಿವೆ ನೋಡಿ. ಗೈಡ್‌ಲೈನ್ಸ್‌ *ಪ್ರತಿ ವಿದ್ಯಾರ್ಥಿಗಳಿಗೂ ಆರೋಗ್ಯ ತಪಾಸಣೆ ಕಡ್ಡಾಯ * ಪರೀಕ್ಷೆ ನಡೆಯುವ ಒಂದುವರೆ ಗಂಟೆ ಮೊದಲೇ ವಿದ್ಯಾರ್ಥಿಗಳು ಹಾಜರಾಗಬೇಕು * ಆರೋಗ್ಯ ತಪಾಸಣೆಗೂ ಮುನ್ನ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಬೇಕು. ipt> * ವಿದ್ಯಾರ್ಥಿಗಳು ಮಾಸ್ಕ್ ಮರೆತು ಬಂದ್ರೆ ತಪಾಸಣಾ ಕೇಂದ್ರದಲ್ಲೇ ಮಾಸ್ಕ್‌ ನೀಡಬೇಕು. * ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಉಪಯೋಗಿಸುವುದು ಕಡ್ಡಾಯ * ಬೇರೆ ವಿದ್ಯಾರ್ಥಿಗಳನ್ನ ಅಪ್ಪಿಕೊಳ್ಳು...

Riddles, reasoning, mentalability in Kannada

ಇಮೇಜ್
Riddles, reasoning, mentalability in Kannada .  ಇದರಲ್ಲಿ ಸರಿಯಾದ ಉತ್ತರ ಕಂಡುಹಿಡಿಯಿರಿ .  ಸರಿಯಾದ ಉತ್ತರಗಳು .  ನಿಮ್ಮ ಗೆಳೆಯಾರೊಂದಿಗೆ ಶೇರ್ ಮಾಡಿ. 

10ನೇ ತರಗತಿ ಪರೀಕ್ಷೆ ಗಳನ್ನು ರದ್ದು ಪಡಿಸಿ ಮುಂಬಡ್ತಿ ಮಾಡಲಾಗಿದೆ |AP, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ |ಕರ್ನಾಟಕ SSLC ಪರೀಕ್ಷೆ ರದ್ದು ಆಗಿಲ್ಲ.

ಇಮೇಜ್
10ನೇ ತರಗತಿ ಪರೀಕ್ಷೆ ಗಳನ್ನು ರದ್ದು ಪಡಿಸಿ ಮುಂಬಡ್ತಿ ಮಾಡಲಾಗಿದೆ |AP, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ |ಕರ್ನಾಟಕ SSLC ಪರೀಕ್ಷೆ ರದ್ದು ಆಗಿಲ್ಲ.   ದೇಶದಲ್ಲಿ ಕೊರೋನಾ  ಹಾವಳಿಯಿಂದಾಗಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಬಹಳಷ್ಟು ಹೊಡೆತ ಬಿದ್ದಿದ್ದು ಬಹಳಷ್ಟು ರಾಜ್ಯಗಳು 10ನೇ ತರಗತಿಯ ಪರೀಕ್ಷೆಯನ್ನು ರದ್ದು ಪಡಿಸಲು ನಿರ್ಧರಿಸಿದೆ ಅದರಲ್ಲಿ ಕೇರಳ ಮೂರು ವಿಷಯಗಳಿಗೆ ಪರೀಕ್ಷೆ ನಡೆಸಿದ್ದು ಈಗ ತಮಿಳುನಾಡು ಆಂಧ್ರಪ್ರದೇಶ ಹಾಗೂ ತೆಲಂಗಣ ಸೇರಿದಂತೆ 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳಿಗೆ ಮುಂಬಡ್ತಿ ಮಾಡಲು ನಿರ್ಧರಿಸಿದೆ.  ಆದರೆ ಕರ್ನಾಟಕದಲ್ಲಿ 10ನೇ ತರಗತಿಯ ಪರೀಕ್ಷೆಗಳನ್ನು ರದ್ದು ಪಡಿಸಿಲ್ಲ,  ಜೂನ್ 25ರಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.   ಕರ್ನಾಟಕದಲ್ಲಿ 10ನೇ ತರಗತಿಯ ಪರೀಕ್ಷೆಯನ್ನು ರದ್ದು ಪಡಿಸುವ ಯಾವುದೇ ವಿಚಾರವನ್ನು ಇದುವರೆಗೂ ವ್ಯಕ್ತಪಡಿಸಿಲ್ಲ, ಪರೀಕ್ಷೆ ನಡೆಸಲು  ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ ಹಾಗಾಗಿ ಪರೀಕ್ಷೆಯನ್ನು  ಜೂನ್ 25ರಿಂದ ನಡೆಸಲು ನಿರ್ಧರಿಸಲಾಗಿದ್ದು ಅದಕ್ಕೆ ಸಂಬಂಧಪಟ್ಟ ವೇಳಾಪಟ್ಟಿಯನ್ನು ಸಹ ಕರ್ನಾಟಕ SSLC ಬೋರ್ಡ್ ಬಿಡುಗಡೆ ಮಾಡಿದೆ. ಇತ್ತೀಚಿಗೆ ಕರ್ನಾಟಕ ಪಿಯುಸಿ ಸೆಕೆಂಡ್ ಇಯರ್ ನ ಇಂಗ್ಲಿಷ್ ಪರೀಕ್ಷೆಯನ್ನು ಕೋರೋನಾ...

KARNATAKA PUC 2nd year Key answers |Exam conducted on June 2020

Karnataka PUC 2nd year exam conducted on june 18, 2020. Karnataka PUC Exams 2020 Here you get English exam Key answers.  Download PDF

ಕೊರೋನಾ ಸೋಂಕಿನಿಂದ ಸುರಕ್ಷಿತ ವಾಗಿರಲು ಕೂಡಲೇ ಈ APP ಡೌನ್ಲೋಡ್ ಮಾಡ್ಕೊಳಿ

*ಲಾಕ್ ಡೌನ್‌ ಸಡಿಲಗೊಂಡಿದೆ ಅದ್ದರಿಂದ ಹೊರಗೆ ಹೋಗುವಾಗ ಎಲ್ಲರೂ ಈ ಕೆಳಗೆ‌ ಕೊಟ್ಟಿರುವ app ಇನ್‌ಸ್ಟಾಲ್ ಮಾಡಿಕೊಂಡು ಹೋಗಲು ಕೇಂದ್ರದ ಸೂಚನೆ* *ಕೊರೋನ alert* ಮಾನ್ಯರೇ, ಕೊರೋನ ಎಲ್ಲೆಡೆ ವ್ಯಾಪಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ, ಇದನ್ನ ಕಂಟ್ರೋಲ್ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಕೊರೋನ ಅಲರ್ಟ್ ಅಪ್ಲಿಕೇಶನ್ ಬಿಡುಗಡೆಯಾಗಿದೆ ಈ ಅಪ್ಲಿಕೇಶನ್ ನನ್ನು ನಿಮ್ಮ‌ ಮೊಬೈಲ್ ಗೆ‌ ಇನ್‌ಸ್ಟಾಲ್ ಮಾಡಿಕೊಳ್ಳಿ ನಿಮ್ಮ ವಿವರಗಳನ್ನು ನೀಡಿ ನಂತರ ನಿಮ್ಮ ಸಮೀಪ ಯಾವುದೇ ಕರೋನ ಪೀಡಿತ ವ್ಯಕ್ತಿ ಬಂದರೆ ಅಥವಾ ಕ್ವಾರಂಟೈನ್‌ನಲ್ಲಿರು ವ್ಯಕ್ತಿ ನಿಮ್ಮ ಸಮೀಪ ಬಂದರೆ‌ ಮೊಬೈಲ್ ಅಲಾರಾಂ ಬಡೆದುಕೊಳ್ಳುತ್ತದೆ ಈ‌ ಮೂಲಕ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು ಕೆಳಗಿನ‌ ಲಿಂಕ್ ಒತ್ತಿ App Download ಮಾಡಿ https://play.google.com/store/apps/details?id=nic.goi.aarogyasetu *ಈ ಮೇಸೇಜ್ ಎಲ್ಲರಿಗೂ‌ ಶೇರ್ ಮಾಡುವ ಮೂಲಕ‌ ಎಲ್ಲರ ಜೀವ ಉಳಿಸಿರಿ*

ಈ ಚಿತ್ರದಲ್ಲಿರುವ ವ್ಯತ್ಯಾಸ ತಿಳಿಸಿ. |Riddles in Kannada

ಇಮೇಜ್
ಈ ಚಿತ್ರದಲ್ಲಿ ಒಟ್ಟು ಎಷ್ಟು ವ್ಯತ್ಯಾಸಗಳಿವೆ?   ಉತ್ತರ : ಇಲ್ಲಿ ಒಟ್ಟು 5 ವ್ಯತ್ಯಾಸ ಗಳಿವೆ. 

ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ಹಾಗೂ ಕೊರೋನಾ ಸೋಂಕು ಟೆಸ್ಟ್ ಬಹಿರಂಗ. |ಬಾಲಿವೂಡ್ ನಟನ ಆತ್ಮಹತ್ಯೆಗೆ ಕಾರಣ? ಆಪ್ತರ ಹೇಳಿಕೆ

ಇಮೇಜ್
ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ಹಾಗೂ ಕೊರೋನಾ ಸೋಂಕು ಟೆಸ್ಟ್ ಬಹಿರಂಗ.  ಜೂನ್ 14, ಭಾನುವಾರ ಬಾಲಿವುಡ್ ಉತ್ತಮ ಹಾಗೂ ಚಿಕ್ಕ ವಯಸ್ಸಿನ ನಟ ಸುಶಾಂತ್ ಸಿಂಗ್ ಅವರನ್ನು ಕಳೆದು ಕೊಂಡಿದ್ದು ನಮ್ಮೆಲರಿಗೂ  ತುಂಬಾ ಆಘಾತವಾಗಿದೆ.   34 ವರ್ಷದ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.  ನಿನ್ನೆ ಬೆಳಗ್ಗೆ ಅವರ ಮನೆ ಕೆಲಸದವರು ನೋಡಿದಾಗ ಈ ವಿಷಯ ಗೊತ್ತಾಗಿತ್ತು,  ಬೆಡ್ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.  ಹಾಗೂ ಕೊರೋನಾ ಟೆಸ್ಟ್ ಸಹ ಮಾಡುವಂತೆ ಸೂಚಿಸಲಾಗಿತ್ತು. ಕಳೆದ 6 ತಿಂಗಳಿಂದ  ಖಿನ್ನತೆಯಿಂದ ಬಳಲುತ್ತಿದ್ದರು ಹಾಗೂ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕೊರೋನಾ ಟೆಸ್ಟ್ ರಿಸಲ್ಟ್?  ಸುಶಾಂತ್ ಗೆ ಕರೋನವೈರಸ್ ಟೆಸ್ಟ್ ಕೂಡ ಮಾಡಲಾಗಿದ್ದು ವರದಿ ನೆಗೆಟಿವ್ ಬಂದಿದೆ ಈ ಮೂಲಕ ಅವರಿಗೆ ಕಂಡಿರಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಅಂತ್ಯಕ್ರಿಯೆ ನಡೆಯಲಿದೆ ಮಾತ್ರ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಮರಣೋತ್ತರ ಪರೀಕ್ಷೆ ಫಲಿತಾಂಶ ಏನು ಹೇಳುತ್ತದೆ?  ನಿನ್ನೆ ರಾತ್ರಿ ಸುಶಾಂತ್ ಸಿಂಗ್ ದೇಹದ...