Featured Post
ಬಾಹುಬಲಿ ನಂತರ ಮತ್ತೆ ರಾಮನ್ ಅವತಾರಕ್ಕೆ ಸಜ್ಜಾದ ಪ್ರಭಾಸ್.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಬಾಹುಬಲಿ ನಂತರ ಮತ್ತೆ ರಾಮನ್ ಅವತಾರಕ್ಕೆ ಸಜ್ಜಾದ ಪ್ರಭಾಸ್.
ನಟ ಪ್ರಭಾಸ್ *ರಾಧೆ ಶ್ಯಾಮ್* ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಇದನ್ನು ನಿರ್ದೇಶಿಸುತ್ತಿರುವವರು ರಾಧಾ ಕೃಷ್ಣಕುಮಾರ್.
ಮತ್ತು ಪೂಜಾ ಹೆಗ್ಡೆ ಇದರ ನಾಯಕಿಯಾಗಿರುತ್ತಾರೆ. ಇದರ್ ನಂತರ ಪೂಜಾ ಹೆಗ್ಡೆ ಅವರು *ಮಹಾನಟಿ* ಚಿತ್ರದ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ ಹೊಸಚಿತ್ರದಲ್ಲಿ ನಟಿಸುವುದು ಖಚಿತವಾಗಿದೆ.ಇದರ ನಡುವೆಯೇ ಪ್ರಭಾಸ್ ನಟನೆಯ ಹೊಸಚಿತ್ರ *ಆದಿಪುರುಷ* ಎಂಬುದು ಘೋಷಣೆಯಾಗಿದೆ. *ತಾನಾಜಿ* ಚಿತ್ರದ ಖ್ಯಾತಿಯ ಓಂ ರಾವುತ್ ಅವರು *ಆದಿಪುರುಷ* ಕ್ಕೆ ಅ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
*ಆದಿಪುರುಷ* ಎಂಬ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಲಿದೆ.ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾದಮೇಲೆ ಇನ್ನುಳಿದ ತಮಿಳು, ಮಲಯಾಳ,ಕನ್ನಡ ಸೇರಿದಂತೆ ಹಲವು ವಿದೇಶಿ ಭಾಷೆಗಳಿಗೂ ಡಬ್ ಆಗಲಿದೆ.
*ಆದಿಪುರುಷ* ಎಂಬ ಸಿನಿಮಾ 2022ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
*ಆದಿಪುರುಷ* ಎಂಬ ಸಿನಿಮಾ 3ಡಿ ತಂತ್ರಜ್ಞಾನದಡಿಯಲ್ಲಿ ಕೂಡ ನಿರ್ಮಾಣವಾಗುತ್ತಿದೆ, ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಸವಾಲುಗಳಿರುತ್ತವೆ. ಆದರೆ, ಆದಿಪುರುಷ್ ಸಿನಿಮಾದಂತಹ ಪಾತ್ರ ನಿಭಾಯಿಸುವಾಗಜವಾಬ್ದಾರಿ ಬಹಳದೊಡ್ಡ ಪ್ರಮಾಣದಲ್ಲಿರುತ್ತೆ.
ಪ್ರಭಾಸನ್ *ಆದಿಪುರುಷ* ಎಂಬ ಸಿನಿಮಾದ್ ಬಗ್ಗೆ ಪ್ರತಿಕ್ರಿಯೆ ಏನಿರುತ್ತೆ?
ಓಂ ರಾವುತ್ ಅವರವಿನ್ಯಾಸದಲ್ಲಿ ರೂಪುಗೊಂಡಿರುವ ಪಾತ್ರವನ್ನು ಪರದೆ ಮೇಲೆ ನಿಭಾಯಿಸಲು ನಾನೂ ಕಾತರದಿಂದ ಕಾಯುತ್ತಿರುವೆ.ದೇಶದ ಯುವಜನರು ಈ ಸಿನಿಮಾವನ್ನು ಇಷ್ಟಪಡಲಿದ್ದಾರೆ ಎಂದ ಪ್ರಭಾಸ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ